Thursday, May 20, 2010

ದಾಸರ ಪದಗಳ ಅಂಕಿತನಾಮಗಳು

: ದಾಸರ ಪದಗಳ ಅಂಕಿತನಾಮಗಳು :


ವ್ಯಾಸರಾಯರು - ವ್ಯಾಸ ವಿಠಲ

ಪುರಂದರದಾಸರು - ಪುರಂದರ ವಿಠಲ

ಕನಕದಾಸರು - ಕಾಗಿನೆಲೆ ಆದಿಕೇಶವ

ವಿಜಯದಾಸರು - ವಿಜಯ ವಿಠಲ

ಮಹಿಪತಿ ದಾಸರು - ಗುರು ಮಹಿಪತಿ

ವಾದಿರಾಜರು - ಹಯವದನ

ಶ್ರೀಪಾದರಾಜರು - ರಂಗವಿಠಲ

ಜಗನ್ನಾಥದಾಸರು - ಜಗನ್ನಾಥ ವಿಠಲ

ನರಹರಿ ತೀರ್ಥರು - ರಘುಪತಿ

ಗೋಪಾಲ ದಾಸರು - ಗೋಪಾಲ ವಿಠಲ

No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/