: ಕನ್ನಡ ಸಾಹಿತಿಗಳ ಕಾವ್ಯನಾಮಗಳು :
{ ಸಾಹಿತಿಗಳ ಜನಪ್ರಿಯ ಹೆಸರಿನಲ್ಲಿ ಆಂಗ್ಲಭಾಷೆಯ Initials ಬಳಸಿರುವುದು ಕನ್ನಡವೇ ಉಸಿರಾಗಿಸಿಕೊಂಡಿದ್ದ ಸಾಹಿತಿಗಳನ್ನೂ ಬಿಡದ ಅನಿವಾರ್ಯತೆಯನ್ನ ಸೂಚಿಸಲು ನೀಡಲಾಗಿದೆ }
ಕುವೆಂಪು | (ಕಿಶೋರಚಂದ್ರವಾಣಿ - ಮೊದಲ ಕಾವ್ಯನಾಮ) | ||
ಅಂಬಿಕಾತನಯದತ್ತ | |||
ಶ್ರೀ | ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ | ||
ಮಾಸ್ತಿ | ಶ್ರೀನಿವಾಸ | ||
ಶ್ರೀರಂಗ | |||
M.ಶಿವರಾಂ | ಎಂ.ಶಿವರಾಂ | ||
ಚದುರಂಗ | |||
ಕವಿಶಿಷ್ಯ / ರಾಮಪಂ / ಹರಟೆಮಲ್ಲ | |||
ರಾವ್ ಬಹದ್ದೂರ್ | |||
ಸಿದ್ದಯ್ಯ ಪುರಾಣಿಕ್ | |||
ಎಂ.ವಿ.ಸೀತಾರಾಮಯ್ಯ | |||
ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್ | |||
| |||
ಸಂಸ | |||
ಬೀchi | |||
ಬೆಟಗೇರಿ ಕೃಷ್ಣಶರ್ಮ | ಆನಂದ | ||
ಪಾ.ವೆಂ.ಆಚಾರ್ಯ | ಲಾಂಗೂಲಾಚಾರ್ಯ | ||
G.P.ರಾಜರತ್ನಂ | ಭ್ರಮರ | ಗುಂಡ್ಲು ಪಂಡಿತ ರಾಜರತ್ನಂ | |
ಕುಮಾರವ್ಯಾಸ | ಕುಮಾರವ್ಯಾಸ | ಗದುಗಿನ ನಾರಣಪ್ಪ | |
ಕೈಲಾಸಂ | |||
ಅ.ನ.ಕೃ. | |||
B.V.ಕಾರಂತ್ | |||
ಅನುಪಮಾ ನಿರಂಜನ್ | ಅನುಪಮಾ ನಿರಂಜನ್ | ||
ನಾ.ಸು.ಹರ್ಡೇಕರ್ | ನಾ.ಸು.ಹರ್ಡೇಕರ್ | ||
ತ.ರಾ.ಸು. | ತ.ರಾ.ಸು. | ||
ತೀ.ನಂ.ಶ್ರೀ. | |||
ಮುದ್ದಣ | ಮುದ್ದಣ | ||
ಪರ್ವತವಾಣಿ | ಪರ್ವತವಾಣಿ | ಪರ್ವತಪಾಡಿ ನರಸಿಂಗರಾವ್ | |
ಪಾಪು | |||
ತಿ.ತಾ.ಶರ್ಮ | |||
ವಿ.ಕೃ.ಗೋಕಾಕ್ | ವಿನಾಯಕ | ||
ಪು.ತಿ.ನ. | |||
ಭಾರತಿ | |||
ವೈದೇಹಿ | ವೈದೇಹಿ | ||
B.G.L.ಸ್ವಾಮಿ | |||
ಹಾ.ಮಾ.ನಾಯಕ | |||
ದೇ.ಜ.ಗೌ. | |||
D.L.ನರಸಿಂಹಾಚಾರ್ | ಡಿ.ಎಲ್.ಎನ್. | ||
V.ಸೀತಾರಾಮಯ್ಯ | ವಿ.ಸೀ. | ವೆಂಕಟರಾಮಯ್ಯ ಸೀತಾರಾಮಯ್ಯ | |
H.N. | ಹೆಚ್ಚೆನ್ | ||
ತ್ರಿವೇಣಿ | ತ್ರಿವೇಣಿ | ||
C.P.K. | ಸಿ.ಪಿ.ಕೆ. | ||
ಮಧುರಚನ್ನ | ಮಧುರಚನ್ನ | ||
ಚಂಪಾ | ಚಂಪಾ | ||
ನಾನಾ | |||
N.K. | |||
ಶ್ರೀಧರ | |||
K.S.ನರಸಿಂಹಸ್ವಾಮಿ | |||
ವೆಂಕಟಮುಖಿ | |||
ಸಕ್ಕರಿ ಬಾಳಾಚಾರ್ಯ | |||
ಸಿಂಪಿ ಲಿಂಗಣ್ಣ | |||
ರಾಗೌ | |||
ಪದ್ಮ ರಾಮಚಂದ್ರರಾವ್ | |||
ಗಳಗನಾಥ | |||
ಮನು | |||
ಎಂ.ಟಿ.ವಿ.ಆಚಾರ್ಯ | |||
ಗೀತಪ್ರಿಯ | ಗೀತಪ್ರಿಯ | ಲಕ್ಷ್ಮಣರಾವ್ ಮೋಹಿತ್ | |
ಉತ್ತಂಗಿ ಚನ್ನಪ್ಪ | |||
ಹಂಪನಾ | |||
ಕೆ.ಶಾಮರಾವ್ | |||
ಟಿಂಗರ ಬುಡ್ಡಣ್ಣ | |||
76 | ಡುಂಡಿರಾಜ್ | ಹಟ್ಟಿಕುದ್ರು ಡುಂಡಿರಾಜ್ | |
77 | D.R.ನಾಗರಾಜ್ | ದೊಡ್ಡಬಳ್ಳಾಪುರ ರಾಮಯ್ಯ ನಾಗರಾಜ್ | |
78 | ಕುಂವೀ | ಕುಂ. ವೀರಭದ್ರಪ್ಪ | |
79 | H.S.ವೆಂಕಟೇಶಮೂರ್ತಿ | ಹೋದಿಗೆರೆ ಎಸ್.ವೆಂಕಟೇಶಮೂರ್ತಿ | |
80 | ತೇಜಸ್ವಿ | ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ | |
81 | K.T.ಗಟ್ಟಿ | ಕೂಡ್ಲು ತಿಮ್ಮಪ್ಪ ಗಟ್ಟಿ | |
82 | N.S.ಲಕ್ಷ್ಮೀನರಾಯಣಭಟ್ಟ | ನೈಶಿಲ ಭಟ್ಟ | ನೈಲಾಡಿ ಶಿವರಾಮ ಭಟ್ಟ ಲಕ್ಷ್ಮಿನಾರಾಯಣ ಭಟ್ಟ |
83 | K.S.ನಿಸಾರ್ ಅಹಮದ್ | ಕೆ. ಷೇಕ್ ಹೈದರ್ ನಿಸಾರ್ ಅಹಮದ್ | |
84 | ಅ.ರಾ.ಮಿತ್ರ | ಅಕ್ಕಿ ಹೆಬ್ಬಾಳ ರಾಮಣ್ಣ ಮಿತ್ರ | |
85 | S.L.ಭೈರಪ್ಪ | ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ | |
86 | U.R.ಅನಂತಮೂರ್ತಿ | ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ | |
87 | K.V.ಸುಬ್ಬಣ್ಣ | ಕುಂಟಗೋಡು ವಿಭೂತಿ ಸುಬ್ಬಣ್ಣ | |
88 | G.S.ಸಿದ್ದಲಿಂಗಯ್ಯ | ಜಿ. ಶ್ರೀಕಂಠಯ್ಯ ಸಿದ್ದಲಿಂಗಯ್ಯ | |
89 | ಸಾ.ಶಿ.ಮರುಳಯ್ಯ | ಸಾಸಲು ಶಿವರುದ್ರಯ್ಯ ಮರುಳಯ್ಯ | |
90 | A.K.ರಾಮಾನುಜನ್ | ಅತ್ತಿಪ್ಪಟ್ ಕೃಷ್ಣಸ್ವಾಮಿ ರಾಮಾನುಜನ್ | |
91 | YNK | ವೈ. ನಾರಾಯಣಮೂರ್ತಿ ಕೃಷ್ಣಮೂರ್ತಿ | |
92 | G.S.ಶಿವರುದ್ರಪ್ಪ | ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ | |
93 | B.C.ರಾಮಚಂದ್ರಶರ್ಮ | ಬೋಗಾದಿ ಚಂದ್ರಶೇಖರ ರಾಮಚಂದ್ರ ಶರ್ಮ | |
94 | L.S. ಶೇಷಗಿರಿರಾವ್ | ಲಕ್ಷ್ಮೇಶ್ವರ ಸ್ವಾಮಿರಾವ್ ಶೇಷಗಿರಿರಾವ್ | |
95 | ಸು.ರಂ.ಎಕ್ಕುಂಡಿ | ಸುಬ್ಬಣ್ಣ ರಂಗಾನಾಥ್ ಎಕ್ಕುಂಡಿ | |
96 | L.B. | ಲಿಂಗಪ್ಪ ಬಸವರಾಜು | |
97 | M.K.ಇಂದಿರಾ | ಎಂ. ಕೃಷ್ಣರಾಯ ಇಂದಿರಾ | |
98 | G.ವೆಂಕಟಸುಬ್ಬಯ್ಯ | ಗಂಜಾಂ ತಿಮ್ಮಣ್ಣಯ್ಯ ವೆಂಕಟಸುಬ್ಬಯ್ಯ | |
99 | V.M.ಇನಾಂದಾರ್ | ವಿ. ಮಧ್ವರಾವ್ ಇನಾಂದಾರ್ | |
100 | A.N.ಮೂರ್ತಿರಾಯರು | ಅಕ್ಕಿಹೆಬ್ಬಾಳ ನರಸಿಂಹ ಮೂರ್ತಿರಾಯರು | |
101 | K.V.ಅಯ್ಯರ್ | ಕೋಲಾರ ವೆಂಕಟೇಶ ಅಯ್ಯರ್ | |
102 | S.V.ಪರಮೇಶ್ವರಭಟ್ಟ | ಸದಾಶಿವರಾವ್ V. ಪರಮೇಶ್ವರ ಭಟ್ಟ | |
103 | |||
104 | |||
105 | |||
No comments:
Post a Comment