Friday, May 21, 2010

ಶರಣರ ವಚನಗಳ ಅಂಕಿತನಾಮಗಳು


: ಶರಣರ ವಚನಗಳ ಅಂಕಿತನಾಮಗಳು :


ಬಸವಣ್ಣ - ಕೂಡಲಸಂಗಮ

ಅಲ್ಲಮಪ್ರಭು - ಗುಹೇಶ್ವರ

ಅಕ್ಕಮಹಾದೇವಿ - ಚನ್ನಮಲ್ಲಿಕಾರ್ಜುನ

ಚನ್ನಬಸವಣ್ಣ - ಕೂಡಲಚನ್ನಸಂಗಮ

ಸೊನ್ನಲಿಗೆ ಸಿದ್ಧರಾಮ - ಕಪಿಲಸಿದ್ಧ ಮಲ್ಲಿಕಾರ್ಜುನ

ದೇವರ ದಾಸಿಮಯ್ಯ - ರಾಮನಾಥಾ

ಮಡಿವಾಳ ಮಾಚಯ್ಯ - ಕಲಿದೇವರ ದೇವ

ಅಂಬಿಗರ ಚೌಡಯ್ಯ - ಅಂಬಿಗರ ಚೌಡಯ್ಯ

ನೀಲಾಂಬಿಕೆ - ಸಂಗಯ್ಯ

ಗಂಗಾಂಬಿಕೆ - ಗಂಗಾಪ್ರಿಯ ಕೂಡಲಸಂಗಮದೇವ

ಆದಯ್ಯ -  ಸೌರಾಷ್ಟ್ರ ಸೋಮೇಶ್ವರ

ಡೋಹರ ಕಕ್ಕಯ್ಯ - ಅಭಿನವ ಮಲ್ಲಿಕಾರ್ಜುನ

ಮೋಳಿಗೆ ಮಾರಯ್ಯ - ನಿಃಕಳಂಕ ಮಲ್ಲಿಕಾರ್ಜುನ

ಮಧುವಯ್ಯ - ಅರ್ಕೇಶ್ವರ ಲಿಂಗ

ನಿಜಗುಣ ಶಿವಯೋಗಿ - ಶಂಭುಲಿಂಗ

ಆಯ್ದಕ್ಕಿ ಲಕ್ಕಮ್ಮ - ಮಾರಯ್ಯಪ್ರಿಯ ಅಮರೇಶ್ವರ ಲಿಂಗ



No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/