Friday, April 30, 2010

ಕರ್ನಾಟಕದಲ್ಲಿ ಕೃಷಿ

: ಕರ್ನಾಟಕದಲ್ಲಿ ಕೃಷಿ :ಕರ್ನಾಟಕದ ಸ್ಥಳೀಯ ಬೆಳೆ ತಳಿಗಳು


ಕರ್ನಾಟಕದ ಸ್ಥಳೀಯ ಜಾನುವಾರು ತಳಿಗಳು

ಕರ್ನಾಟಕದಲ್ಲಿ ನೆಲೆಗೊಂಡಿರುವ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳು

Thursday, April 29, 2010

ಕರ್ನಾಟಕದಲ್ಲಿ ನೆಲೆಗೊಂಡಿರುವ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳು

: ಕರ್ನಾಟಕದಲ್ಲಿ ನೆಲೆಗೊಂಡಿರುವ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳು :ಕ್ರ.ಸಂ.
ಸಂಸ್ಥೆ
ಸ್ಥಳ
ಸ್ಥಾಪನೆಯಾದ ವರ್ಷ
ಸ್ಥಾಪಕರು
ಧ್ಯೇಯ
 1
 ಗಾಂಧಿ ಕೃಷಿ ವಿಜ್ಞಾನ ಕೇಂದ್ರ
ಬೆಂಗಳೂರು
1965


 2
 ಧಾರವಾಡ ಕೃಷಿ ವಿಶ್ವವಿದ್ಯಾಲಯ
ಧಾರವಾಡ
1986


 3
 CFTRI
ಮೈಸೂರು 4
 ರೇಷ್ಮೆ ಸಂಶೋಧನಾ ಕೇಂದ್ರ
ಚನ್ನಪಟ್ಟಣ
1955


 5
 ಭೂ ಸಂರಕ್ಷಣಾ & ತರಬೇತಿ ಕೇಂದ್ರ
ಬಳ್ಳಾರಿ 6
 ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ
ಹೆಸರಘಟ್ಟ 7
 ರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರ
ಬಾಳೆಹೊನ್ನೂರು 8
Indian Veterinary  Research Institute
ಹೆಬ್ಬಾಳ 9
ರಾಷ್ಟ್ರೀಯ ಅಡಿಕೆ ಸಂಶೋಧನಾ ಕೇಂದ್ರ
ವಿಟ್ಲ, ದಕ್ಷಿಣ ಕನ್ನಡ 10
 ಕಿತ್ತಳೆ ಹಣ್ಣು ಸಂಶೋಧನಾ ಕೇಂದ್ರ
ಗೋಣಿಕೊಪ್ಪ, ಕೊಡಗು 11
 ಕೇಂದ್ರೀಯ ಔಷಧೀಯ & ಸುಗಂಧ ದ್ರವ್ಯ ಸಸ್ಯಗಳ ಸಂಶೋಧನಾ ಸಂಸ್ಥೆ
ಬೆಂಗಳೂರು 11

 12

 13

 14

 15

 16

 17

 18

 19

 20

 21

 22

 23

 24

 25


Wednesday, April 28, 2010

ವಿಶ್ವ ರಂಗದಲ್ಲಿ ಕರ್ನಾಟಕ

: ವಿಶ್ವ ರಂಗದಲ್ಲಿ ಕರ್ನಾಟಕ :


ಹಮಾಮಾನ ಪರಿಶೋಧನಾ ಕೇಂದ್ರ, ಶಿರಸಿ : ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ 5 ಪ್ರಾದೇಶಿಕ ಹವಾಮಾನ ಕೇಂದ್ರ ( Regional Climate Centre )ಗಳಲ್ಲಿ ಭಾರತದ ಪ್ರಾದೇಶಿಕ ಅಧ್ಯಯನಕ್ಕೆ ಸ್ಥಾಪನೆಯಾಗಿರುವ ಕೇಂದ್ರ ಇದು. ಇನ್ನುಳಿದವು ಚೈನಾ, ಬ್ರಾಝಿಲ್, ಅಮೆರಿಕಾ ಹಾಗೂ ಇಂಗ್ಲೆಂಡ್ ಗಳಲ್ಲಿವೆ. ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ, Earth Watch ( ಇದು 1971ರಲ್ಲಿ ಅಮೆರಿಕಾದ ಬೋಸ್ಟನ್ ನಲ್ಲಿ ಪ್ರಾರಂಭವಾದ NPO. ಪರಿಸರ ರಕ್ಷಣೆಗಾಗಿ ಅರಿವು ಮೂಡಿಸಿವುದು & ಸ್ವಯಂಸೇವಕರನ್ನ ಸಂಘಟಿಸುವುದು ಇದರ ಧ್ಯೇಯ. ಜಗತ್ತಿನಾದ್ಯಂತ ಇದರ Earth Watch Centre ಗಳಿವೆ. ) ಮತ್ತು HSBC ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯನಿವರ್ಹಿಸುತ್ತಿದೆ.Tuesday, April 27, 2010

ರಾಷ್ಟ್ರ ರಂಗದಲ್ಲಿ ಕರ್ನಾಟಕ

: ರಾಷ್ಟ್ರ ರಂಗದಲ್ಲಿ ಕರ್ನಾಟಕ :ಕೈಗಾ ಅಣು ವಿದ್ಯುತ್ ಸ್ಥಾವರ : ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಎಂಬಲ್ಲಿ ಸ್ಥಾಪನೆಯಾಗಿರುವ ಅಣು ವಿದ್ಯುತ್ ಸ್ಥಾವರ ದೇಶದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಇರುವ ಅಣುಸ್ಥಾವರಗಳಲ್ಲಿ ಒಂದು. NPCIL ( Nuclear Power Corporation of India Limited ) ಇದರ ಉಸ್ತುವಾರಿ ವಹಿಸಿಕೊಂಡಿದೆ. ಮಾರ್ಚ್ 2000ನೇ ಇಸ್ವಿಯಿಂದ ಇಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಒಟ್ಟು ನಾಲ್ಕು ಘಟಕಗಳಿದ್ದು, ಐದನೇ ಘಟಕ ನಿರ್ಮಾಣ ಹಂತದಲ್ಲಿದೆ.   


CFTRI ( Central Food Research Institute of India ), ಮೈಸೂರು : 1950 ಅಕ್ಟೋಬರ್ 21ರಂದು ಸ್ಥಾಪನೆಯಾದ  ಈ ಸಂಸ್ಥೆ. ಇದು 1942ರಲ್ಲಿ ಸ್ಥಾಪನೆಯಾದ Council of Scientific & Industrial Research ಸಂಸ್ಥೆಯ ಅಧೀನದಲ್ಲಿ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ 39 ಪ್ರಯೊಗಾಲಯಗಳಲ್ಲಿ ಒಂದು.   


NAL ( National Aerospace Laboratories ), ಬೆಂಗಳೂರು : ಇದೂ ಕೂಡ CSIR ಅಧೀನದ 39 ಪ್ರಯೋಗಾಲಯಗಳಲ್ಲಿ ಒಂದು. HAL ನಂತರ ಅಂತರಿಕ್ಷ ಪ್ರಯೋಗಗಳಿಗೆ ಇದೇ ದೇಶದ ಎರಡನೇ ಅತಿ ದೊಡ್ಡ ಸಂಸ್ಥೆ. 1959ರಲ್ಲಿ ದೆಹಲಿಯಲ್ಲಿ ಸ್ಥಾಪನೆಯಾಗಿದ್ದ ಈ ಸಂಸ್ಥೆಯ ಕೇಂದ್ರ ಕಚೇರಿಯನ್ನ 1960ರಲ್ಲಿ ಬೆಂಗಳೂರಿಗೆ ವರ್ಗಾಯಿಸಲಾಯಿತು.   


C-MMACS ( CSIR centre for Mathematics Modelling And Computer Simulation ), ಬೆಂಗಳೂರು : CSIR ಅಧೀನದಲ್ಲಿರುವ ಮಗದೊಂದು ಪ್ರಯೋಗಾಲಯ. 1988ರಲ್ಲಿ NAL ಆವರಣದಲ್ಲಿ ಈ ಸಂಸ್ಥೆ ಆರಂಭಗೊಂಡಿದೆ. ಭೂಕಂಪ, ಚಂಡಮಾರುತ... ಇಂತಹ ಹವಾಮಾನ ವೈಪರೀತ್ಯಗಳನ್ನ ಪತ್ತೆ ಹಚ್ಚಿ ಪರಿಹಾರರೂಪದಲ್ಲಿ Computer Modelling ತಯಾರು ಮಾಡುವುದು ಈ ಸಂಸ್ಥೆಯ ಕೆಲಸ.   


HAL ( Hindustan Aeronautics Limited ), ಬೆಂಗಳೂರು : ಇದು ಏಷಿಯಾದ ಅತಿ ದೊಡ್ಡ Aerospace ಕಂಪೆನಿಗಳಲ್ಲಿ ಒಂದು. 1940ರಲ್ಲಿ ಬೆಂಗಳುರಿನಲ್ಲಿ ಪ್ರಾರಂಭವಾಗಿ ಭಾರತದಲ್ಲಿ ಇನ್ನಿತರ 6 ಕಡೆ ಸಂಸ್ಥೆಗಳನ್ನ ಹೊಂದಿರುವ ಬೃಹತ್ ಸಂಸ್ಥೆ. ಭಾರತೀಯ ಸೇನೆಯ ವಾಯುಪಡೆಗೆ ಇದರ ಕೊಡುಗೆ ಅನನ್ಯ.
Monday, April 26, 2010

ರಾಜ್ಯ ಸರ್ಕಾರ / ನಮ್ಮ ಮಂತ್ರಿಮಂಡಲ

: ರಾಜ್ಯ ಸರ್ಕಾರ / ನಮ್ಮ ಮಂತ್ರಿಮಂಡಲ :

ವ್ಯಕ್ತಿ  
ಹುದ್ದೆ / ಇಲಾಖೆ / ಕರ್ತವ್ಯ
ಶ್ರೀ ಹಂಸರಾಜ್ ಭಾರದ್ವಾಜ್
ರಾಜ್ಯಪಾಲ
ಶ್ರೀ B.S. ಯಡಿಯೂರಪ್ಪ
ಮುಖ್ಯ ಮಂತ್ರಿ
ಅರಣ್ಯ ಮಂತ್ರಿ
ಹಣಕಾಸು ಮಂತ್ರಿ
ಕನ್ನಡ ಮತ್ತು ಸಂಸ್ಕೃತಿ
ಗಣಿ & ಭೂವಿಜ್ಞಾನ
ಸಿಬ್ಬಂದಿ & ಆಡಳಿತ ಸುಧಾರಣಾ ಇಲಾಖೆ
ಗೃಹಖಾತೆಯ ಗುಪ್ತಚರ ವಿಭಾಗ
ಕ್ಯಾಬಿನೆಟ್
ನಗರಾಭಿವೃದ್ಧಿ ಇಲಾಖೆ
ಶ್ರೀ V.S. ಆಚಾರ್ಯ
ಗೃಹ ಮಂತ್ರಿ
ಶ್ರೀ ಗೋವಿಂದ ಕಾರಜೋಳ
ಸಣ್ಣ ನೀರಾವರಿ 
ಯೋಜನಾ ಇಲಾಖೆ 
ಸಾಂಖ್ಯಿಕ ಇಲಾಖೆ
ಶ್ರೀ C.M.ಉದಾಸಿ
ಲೋಕೋಪಯೋಗಿ ಇಲಾಖೆ
ಶ್ರೀ ರಾಮಚಂದ್ರೇಗೌಡ
ವೈದ್ಯಕೀಯ ಶಿಕ್ಷಣ
ಶ್ರೀ ಮುಮ್ತಾಜ್ ಅಲಿ ಖಾನ್
ಹಜ್ & ವಕ್ಫ್
ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ
ಶ್ರೀ R.ಅಶೋಕ್
ಸಾರಿಗೆ ಇಲಾಖೆ
ಆಹಾರ & ನಾಗರಿಕ ಸರಬರಾಜು ಇಲಾಖೆ
ಶ್ರೀ S.A. ರವೀಂದ್ರನಾಥ್
ಕೃಷಿ ಇಲಾಖೆ
ಶ್ರೀ G.ಜನಾರ್ಧನ ರೆಡ್ಡಿ
ಪ್ರವಾಸೋದ್ಯಮ ಇಲಾಖೆ
ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ
ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ
ಪ್ರಾಥಮಿಕ & ಪ್ರೌಢ ಶಿಕ್ಷಣ ಇಲಾಖೆ


ನಿಮ್ಮ ಗಮನಕ್ಕೆ :