Tuesday, May 18, 2010

ದೊಡ್ಡದು - ಚಿಕ್ಕದು


: ದೊಡ್ಡದು - ಚಿಕ್ಕದು ( ವಸ್ತುವಿಶೇಷಗಳು ) :







{{ ದೊಡ್ಡದು }}



ಅತಿ ದೊಡ್ಡ ದೇವಾಲಯ - ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು


ಅತಿ ದೊಡ್ಡ ಮೃಗಾಲಯ - ಜಯಚಾಮರಾಜೇಂದ್ರ ಮೃಗಾಲಯ, ಮೈಸೂರು


ಅತಿ ದೊಡ್ಡ ವಿಗ್ರಹ - ಗೊಮ್ಮಟೇಶ್ವರ, ಶ್ರವಣಬೆಳಗೊಳ


ಅತಿ ದೊಡ್ಡ ಗುಮ್ಮಟ - ಗೋಲಗುಮ್ಮಟ, ವಿಜಾಪುರ


ಅತಿ ದೊಡ್ಡ ಪಕ್ಷಿಧಾಮ - ರಂಗನತಿಟ್ಟು, ಮಂಡ್ಯ


ಅತಿ ದೊಡ್ಡ ಬಂದರು - ನವಮಂಗಳೂರು ಬಂದರು, ಮಂಗಳೂರು


ಅತಿ ದೊಡ್ಡ ಹೊರಾಂಗಣ ಕ್ರೀಡಾಂಗಣ - ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು


ಅತಿ ದೊಡ್ಡ ಒಳಾಂಗಣ ಕ್ರೀಡಾಂಗಣ - ಕಂಠೀರವ ಕ್ರೀಡಾಂಗಣ, ಬೆಂಗಳೂರು


ಅತಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ - ಶರಾವತಿ


ಅತಿ ದೊಡ್ಡ ನೀರಾವರಿ ಯೋಜನೆ ಹೊಂದಿರುವ ನದಿ - ಕಾವೇರಿ


ಅತಿ ದೊಡ್ಡ ಪುಸ್ತಕ ಮಳಿಗೆ - ಸಪ್ನಾ ಬುಕ್ ಸ್ಟಾಲ್, ಬೆಂಗಳೂರು


ಅತಿ ದೊಡ್ಡ ಕೆರೆ - ಶಾಂತಿಸಾಗರ (ಸೂಳೆಕೆರೆ), ಚನ್ನಗಿರಿ
(ದ.ಭಾರತದ 2ನೇ ಅತಿ ದೊಡ್ಡ ಕೆರೆ)


ಅತಿ ದೊಡ್ಡ ಆಲದಮರವಿರುವ ಊರು -  ರಾಮೋಹಳ್ಳಿ, ಬೆಂಗಳೂರು


ಅತಿ ದೊಡ್ಡ ಗ್ರಾಮಪಂಚಾಯಿತಿ - ಹಾರೂಗೇರಿ, ರಾಯಬಾಗ ವಿ.ಸ.ಕ್ಷೇತ್ರ.


ಅತಿ ದೊಡ್ಡ ವಿಧಾನಸಭಾ ಕ್ಷೇತ್ರ - ........., ಬೆಂಗಳೂರು 


ಅತಿ ದೊಡ್ಡ ಲೋಕಸಭಾ ಕ್ಷೇತ್ರ - ಬೆಂಗಳೂರು ಉತ್ತರ
(ದೇಶದಲ್ಲಿ 2ನೇ ಅತಿ ದೊಡ್ಡ)


ಅತಿ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆ - ಬೃ.ಬೆಂ.ಮ.ಪಾ.
(ಚುನಾವಣಾ ಆಯೋಗ ಬೃ.ಬೆಂ.ಮ.ಪಾ.ಅನ್ನು ಚುನಾವಣಾ ಜಿಲ್ಲೆ ಎಂದು ಪರಿಗಣಿಸಿದೆ.)


ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ - ರಾಮನಗರ ಮಾರುಕಟ್ಟೆ, ರಾಮನಗರ


ಅತಿ ದೊಡ್ಡ ಜಿಲ್ಲೆ - 


ಅತಿ ಹೆಚ್ಚು ಜನಸಾಂದ್ರೆತೆ ಹೊಂದಿರುವ ಜಿಲ್ಲೆ - ಬೆಂಗಳೂರು ನಗರ


ಅತಿ ಜನಸಂಖ್ಯೆ ಹೊಂದಿರುವ ನಗರ / ಜಿಲ್ಲೆ - ಬೆಂಗಳೂರು ನಗರ


ಅತಿ ಹೆಚ್ಚು ಅನಕ್ಷರತೆ ಹೊಂದಿರುವ ಜಿಲ್ಲೆ - ರಾಯಚೂರು


ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ - ಉತ್ತರ ಕನ್ನಡ ( 814.5 ಹೆಕ್ಟೇರು )


ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ - ಆಗುಂಬೆ
(ದೇಶದ 2ನೇ ಅತಿ ಹೆಚ್ಚು)







{{ ಚಿಕ್ಕದು }}




ಅತಿ ಚಿಕ್ಕ ಜಿಲ್ಲೆ - ಬೆಂಗಳೂರು ನಗರ ಜಿಲ್ಲೆ


ಅತಿ ಕಡಿಮೆ ಜನಸಾಂದ್ರೆತೆ ಹೊಂದಿರುವ ಜಿಲ್ಲೆ - ಉತ್ತರ ಕನ್ನಡ (131.5)


ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಜಿಲ್ಲೆ - ಕೊಡಗು


ಅತಿ ಚಿಕ್ಕ ವಿಧಾನಸಭಾ ಕ್ಷೇತ್ರ -


ಅತಿ ಚಿಕ್ಕ ಲೋಕಸಭಾ ಕ್ಷೇತ್ರ -

ಅತಿ ಕಡಿಮೆ ಮತದಾರರನ್ನು ಹೊಂದಿರುವ ಜಿಲ್ಲೆ - ಉಡುಪಿ : ಚಿಕ್ಕಮಗಳೂರು



ಅತಿ ಕಡಿಮೆ ಮಳೆ ಪಡೆಯುವ ಪ್ರದೇಶ - ಚಳ್ಳಕೆರೆ



 



No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/