Monday, May 17, 2010

ಪ್ರಸಿದ್ಧ ನಟ-ನಟಿಯರ ಪ್ರಥಮ ಚಲನಚಿತ್ರಗಳು

: ಪ್ರಸಿದ್ಧ ನಟ-ನಟಿಯರ ಪ್ರಥಮ ಚಲನಚಿತ್ರಗಳು :








ಹಳೆ ನಟರು


ಜಿ.ವಿ.ಅಯ್ಯರ್ - ರಾಧಾರಮಣ ( ೧೯೪೩ )



ನರಸಿಂಹರಾಜು - ಬೇಡರ ಕಣ್ಣಪ್ಪ ( ೧೯೫೪ )


ಬಾಲಕೃಷ್ಣ - ರಾಧಾರಮಣ ( ೧೯೪೩ )


ಅಶ್ವಥ್ - ಸ್ತ್ರೀ ರತ್ನ


ರಾಜಕುಮಾರ್ - ಶ್ರೀನಿವಾಸ ಕಲ್ಯಾಣ


ತೂಗುದೀಪ ಶ್ರೀನಿವಾಸ - ತೂಗುದೀಪ


ಶ್ರೀನಾಥ್ - ಮಧುರ ಮಿಲನ

ಗಂಗಾಧರ್ - ಚೌಕದ ದೀಪ

ಮುಸುರಿ ಕೃಷ್ಣಮೂರ್ತಿ - ವಾಣಿ

ರಾಜೇಶ್ - ನಮ್ಮ ಊರು

ಚಂದ್ರಶೇಖರ್ - ಎಡಕಲ್ಲು ಗುಡ್ಡದ ಮೇಲೆ

ಲೋಕೇಶ್ - ಭೂತಯ್ಯನ ಮಗ ಅಯ್ಯು

ಸುದರ್ಶನ್ - ವಿಜಯನಗರದ ವೀರಪುತ್ರ

ಕಲ್ಯಾಣ್ ಕುಮಾರ್ - ನಟಶೇಖರ

ಉದಯಕುಮಾರ್ - ಭಾಗ್ಯೋದಯ

ಎಂ.ಪಿ.ಶಂಕರ್ - ರತ್ನಮಂಜರಿ

ವಜ್ರಮುನಿ - ಮಲ್ಲಮ್ಮನ ಪವಾಡ

ವಿಷ್ಣುವರ್ಧನ್ - ನಾಗರಹಾವು


ಅಂಬರೀಷ್ - ನಾಗರಹಾವು

ಅನಂತನಾಗ್ - ಸಂಕಲ್ಪ

ಶ್ರೀಧರ್ - ಅಮೃತ ಘಳಿಗೆ

ರಾಮಕೃಷ್ಣ - ಬಬ್ರುವಾಹನ

ಅಶೋಕ್ - ವಿಜಯವಾಣಿ

ಮಾನು - ತಬ್ಬಲಿಯು ನೀನಾದೆ ಮಗನೆ

ಶಂಕರನಾಗ್ - ಒಂದಾನೊಂದು ಕಾಲದಲ್ಲಿ


ಹಳೆ ನಟಿಯರು 


ಪಂಢರಿಬಾಯಿ - ವಾಣಿ

ಮಂಜುಳ - ಮನೆ ಕಟ್ಟಿ ನೋಡು

ಎಂ.ವಿ.ರಾಜಮ್ಮ - ಮೊದಲ ತೇದಿ

ಹರಿಣಿ - ಜಗನ್ಮೋಹಿನಿ

ಸಾಹುಕಾರ್ ಜಾನಕಿ - ದೇವ ಕನ್ನಿಕೆ 

ಬಿ.ಸರೋಜಾದೇವಿ - ಶ್ರೀರಾಮ ಪೂಜಾ

ಕಲ್ಪನಾ - ಸಾಕು ಮಗಳು

ಭಾರತಿ - ಲವ್ ಇನ್ ಬ್ಯಾಂಗಲೋರ್

ಹೊಸ ನಟರು


ರಾಘವೇಂದ್ರ ರಾಜಕುಮಾರ್ - ಶ್ರೀ ಶ್ರೀನಿವಾಸ ಕಲ್ಯಾಣ ( ೧೯೭೪ ) ಬಾಲನಟ ಚಿರಂಜೀವಿ ಸುಧಾಕರ

ಪುನೀತ್ ರಾಜಕುಮಾರ್ - ಪ್ರೇಮದ ಕಾಣಿಕೆ ( ೧೯೭೬ )  / ಅಪ್ಪು ( ೨೦೦೨ )

ಶಿವರಾಜ್ ಕುಮಾರ್ - ಆನಂದ್ ( ೧೯೮೬ )

ಜೈಜಗದೀಶ್ - ಫಲಿತಾಂಶ

ವಿನೋದ್ ರಾಜ್ - ಡ್ಯಾನ್ಸ್ ರಾಜಾ ಡ್ಯಾನ್ಸ್

ಕಾಶೀನಾಥ್ - ಅನುಭವ

ಸುನಿಲ್ - ಶೃತಿ ( ೧೯೯೦ )

ರಮೇಶ್ - ಸುಂದರ ಸ್ವಪ್ನಗಳು

ಪ್ರಭಾಕರ್ - ಕಾಡಿನ ರಹಸ್ಯ

ದೇವರಾಜ್ - ಆಗಂತುಕ

ಶಶಿಕುಮಾರ್ - ಚಿರಂಜೀವಿ ಸುಧಾಕರ

ಜಗ್ಗೇಶ್ - ಭಂಡ ನನ್ ಗಂಡ

ರವಿಚಂದ್ರನ್ - ಖದೀಮ ಕಳ್ಳರು ( ೧೯೮೨ )

ಕುಮಾರ್ ಬಂಗಾರಪ್ಪ - ವಿಜಯೋತ್ಸವ

ಹೊಸ ನಟಿಯರು


ಸುಧಾರಾಣಿ - [ಕಿಲಾಡಿ ಕಿಟ್ಟು-ಬಾಲ ನಟಿ] ಆನಂದ್ ( ೧೯೮೬ )

ಉಮಾಶ್ರೀ - ಅನುಭವ ( ೧೯೮೭ )

ವಿನಯಾ ಪ್ರಸಾದ್ - ಮಧ್ವಾಚಾರ್ಯ ( ೧೯೮೮ )

ಮಾಲಾಶ್ರೀ - ನಂಜುಂಡಿ ಕಲ್ಯಾಣ ( ೧೯೮೯ )


ಸುಮನ್ ರಂಗನಾಥನ್ - ಸಿ.ಬಿ.ಐ.ಶಂಕರ್ ( ೧೯೮೯ )

ಶೃತಿ - ಶೃತಿ ( ೧೯೯೦ )


ಭವ್ಯ - ಪ್ರೇಮಪರ್ವ

ಅನು ಪ್ರಭಾಕರ್ - ಚಪಲ ಚನ್ನಿಗರಾಯ ( ಬಾಲ ಕಲಾವಿದೆ ) ಹೃದಯಾ ಹೃದಯಾ ( ೧೯೯೯ )





ಹೊಚ್ಚ ಹೊಸ ನಟರು
.



ವಿಜಯ್ ರಾಘವೇಂದ್ರ - ಚಿನ್ನಾರಿ ಮುತ್ತಾ ( ೧೯೯೩ )


ಉಪೇಂದ್ರ - ಎ ( ೧೯೯೮ )

ಸುದೀಪ್ - ತಾಯವ್ವ ( ಬಿಡುಗಡೆ ಆಗಲಿಲ್ಲ ) ಪ್ರತ್ಯರ್ಥ ( ೧೯೯೯ )


ದರ್ಶನ್ - ಮೆಜೆಸ್ಟಿಕ್ ( ೨೦೦೦ )


ಕೋಮಲ್ - ಕಿಲಾಡಿ ( ೨೦೦೦ )


ಅನಿರುದ್ಧ - ಚಿಟ್ಟೆ ( ೨೦೦೧ )


ಧ್ಯಾನ್ - ನನ್ನ ಪ್ರೀತಿಯ ಹುಡುಗಿ ( ೨೦೦೧ ) 

ಪ್ರೇಮ್ - ನೆನಪಿರಲಿ ( ೨೦೦೫ )


ದುನಿಯಾ ವಿಜಯ್ - ಚಪ್ಪಾಳೆ ( ೨೦೦೫ ) 


ಗಣೇಶ್ - ಗುಟ್ಟು / ಚೆಲ್ಲಾಟ ( ೨೦೦೬ )


ದಿಗಂತ್ - ಮಿಸ್ ಕ್ಯಾಲಿಫೋರ್ನಿಯಾ ( ೨೦೦೬ )


ಚೇತನ್ - ಆ ದಿನಗಳು ( ೨೦೦೭ ) 


ಪ್ರಜ್ವಲ್ ದೇವರಾಜ್ - ಗೆಳೆಯ ( ೨೦೦೭ )


ಶ್ರೀನಗರ ಕಿಟ್ಟಿ - ಇಂತಿ ನಿನ್ನ ಪ್ರೀತಿಯ ( ೨೦೦೮ )




 ಹೊಚ್ಚ ಹೊಸ ನಟಿಯರು


ರಶ್ಮಿ - ಮೆಲ್ಲುಸಿರೇ ಸವಿಗಾನ ( ೨೦೦೪ )


ಪೂಜಾ ಗಾಂಧಿ - ಮುಂಗಾರು ಮಳೆ ( ೨೦೦೬ )

ಶುಭಾ ಪೂಂಜಾ - ಜಾಕ್ ಪಾಟ್ ( ೨೦೦೬ )


ಶರ್ಮಿಳಾ ಮಾಂಡ್ರೆ - ಸಜನಿ ( ೨೦೦೭ )


ಐಂದ್ರಿತಾ ರೇ - ಮೆರವಣಿಗೆ ( ೨೦೦೮ )

ರಾಧಿಕಾ ಪಂಡಿತ್ - ಮೊಗ್ಗಿನ ಮನಸು ( ೨೦೦೮ )

ಸೋನು - ಇಂತಿ ನಿನ್ನ ಪ್ರೀತಿಯ ( ೨೦೦೮ )



No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/