Monday, May 10, 2010

ಕನ್ನಡಿಗರು ಬರೆದಿರುವ ಪ್ರವಾಸ ಕಥನಗಳು

: ಕನ್ನಡಿಗರು ಬರೆದಿರುವ ಪ್ರವಾಸ ಕಥನಗಳು :






ಕ್ರ.ಸಂ.
ಸಾಹಿತಿ / ಲೇಖಕ
ಪ್ರವಾಸ ಕಥನ
ಸಂದರ್ಶಿಸಿದ ದೇಶ
 1
 ಗೊರೂರು ರಾಮಸ್ವಾಮಿ ಅಯ್ಯಂಗಾರ್
ಅಮೆರಿಕಾದಲ್ಲಿ ಗೊರೂರು
ಅಮೆರಿಕಾ
 2
ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಅಲೆಮಾರಿ ಅಂಡಮಾನ್
& ಮಹಾನದಿ ನೈಲ್
ಅಂಡಮಾನ್ & ನಿಕೋಬಾರ್
 3
ಶಿವರಾಮ ಕಾರಂತ
೧.ಅಬೂವಿನಿಂದ ಬರಾಮಕ್ಕೆ
೨.ಅಪೂರ್ವ ಪಶ್ಚಿಮ
೩.ಚಾಲುಕ್ಯ ವಾಸ್ತುಶಿಲ್ಪ
೪.ಪಾತಾಳಕ್ಕೆ ಪ್ರಯಾಣ
೫.ಚಿತ್ರಮಯ ದಕ್ಷಿಣ ಕನ್ನಡ
೬.ಅರಸಿಕರಲ್ಲ
೭.ಪೂರ್ವದಿಂದ ಅತ್ಯಪೂರ್ವಕ್ಕೆ
೮.ಯಕ್ಷರಂಗಕ್ಕಾಗಿ ಪ್ರವಾಸ

 4
ಅನುಪಮಾ ನಿರಂಜನ
೧.ಅಂಗೈಯಲ್ಲಿ ಯುರೋ ಅಮೆರಿಕಾ
೨.ಸ್ನೇಹ ಯಾತ್ರೆ

 5
ಎ.ಎನ್.ಮೂರ್ತಿರಾವ್
ಅಪರ ವಯಸ್ಕನ ಅಮೆರಿಕಾ ಯಾತ್ರೆ

 6
ಬಸವರಾಜ ಕಟ್ಟೀಮನಿ
ನಾನು ಕಂಡ ರಷಿಯಾ

 7
ಟಿ.ಕೆ.ರಾಮರಾವ್
ಗೋಳದ ಮೇಲೊಂದು ಸುತ್ತು

 8
ವಿಜಯಾ ದಬ್ಬೆ
ಉರಿಯ ಚಿಗುರ ಉತ್ಕಲೆ

 9
ನೇಮಿಚಂದ್ರ
೧.ಪೆರುವಿನ ಪವಿತ್ರ ಕಣಿವೆಯಲ್ಲಿ
೨.ಒಂದು ಕನಸಿನ ಪಯಣ

 10



 11



 12



 13



 14



 15



 16



 17



 18



 19



 20



 21



 22



 23



 24



 25



 26



 27



 28



 29



 30



 31



 32



 33



 34



 35



 36



 37



 38



 39



 40



 41



 42



 43



 44



 45



 46



 47



 48



 49



 50


































































































































































































































































































































































































































































































































































































































4 comments:

Unknown said...

ಒಳ್ಳೆಯ ಪ್ರಯತ್ನ. ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಎನ್ ಸಿ ಸಿ ಅಧಿಕಾರಿಯೂ ಆಗಿದ್ದ ಓರ್ವ ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ ಅಂಡಮಾನಿಗೆ ಕೈಗೊಂಡ ಪ್ರವಾಸದ ಕುರಿತು ಪುಸ್ತಕವೊಂದನ್ನು ರಚಿಸಿದ್ದಾರೆ. ಆ ಕೃತಿಕಾರರು ಮತ್ತು ಕೃತಿಯ ಹೆಸರನ್ನು ಮರೆತಿದ್ದೇನೆ. ಬಹಳ ಕುತೂಹಲ ಉಂಟು ಮಾಡುವ ಬರವಣಿಗೆಯ ಈ ಪುಸ್ತಕದಲ್ಲಿ ಒಂದು ಅಧ್ಯಾಯದ ಶೀರ್ಷಿಕೆ 'ದಶಲಕ್ಷ ವರ್ಷಗಳಾಚೆ ಇಣುಕು ನೋಟ' ಎಂದಿದೆ. ಈ ವಿವರಗಳಿಂದ ಪುಸ್ತಕದ, ಲೇಖಕರ ಹೆಸರು ನಿಮಗೆ ಗೊತ್ತಾದರೆ, ದಯವಿಟ್ಟು ನನಗೆ ತಿಳಿಸಿ.

ಧನ್ಯವಾದಗಳು.

ಎಚ್ ಸಿ ಸೋಮಶೇಖರ

SRINIVAS RAO.S said...

Supar

Unknown said...

ಒಂದು ಅನುಭವದ 2 ಮುಖ ಅಂತ ಒಂದು ಪ್ರವಾಸ ಕಥನ ಇದೆ... ಅದರ ಲೇಖಕರು ಯಾರು ಅಂತ ಗೊತ್ತಿಲ್ಲ... ತಿಳಿಸಿ ಕೊಡ್ತೀರಾ?

K.N.Bhagavan said...

ಸೇರಿಸಲು ಇನ್ನೂ ಬೇಕಾದಷ್ಟಿವೆ.ನನ್ನ ಎರಡು ಪ್ರವಾಸ ಕಥನಗಳಿವೆ- ೧)ಕಂಡಷ್ಟು ಜಗತ್ತು,೨)ಅಬು ಬೆಟ್ಟದಿಂದ ಆಂಬರ್ ಕೋಟೆಯವರೆಗೆ. ಪಟ್ಟಿಗೆ ರಿಸಬಹುದಾ?

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/