: ಕನ್ನಡಿಗರು ಬರೆದಿರುವ ಪ್ರವಾಸ ಕಥನಗಳು :
ಕೆ.ಪಿ.ಪೂರ್ಣಚಂದ್ರ ತೇಜಸ್ವಿ | ಅಲೆಮಾರಿ ಅಂಡಮಾನ್ & ಮಹಾನದಿ ನೈಲ್ | ಅಂಡಮಾನ್ & ನಿಕೋಬಾರ್ | |
ಶಿವರಾಮ ಕಾರಂತ | ೧.ಅಬೂವಿನಿಂದ ಬರಾಮಕ್ಕೆ ೨.ಅಪೂರ್ವ ಪಶ್ಚಿಮ ೩.ಚಾಲುಕ್ಯ ವಾಸ್ತುಶಿಲ್ಪ ೪.ಪಾತಾಳಕ್ಕೆ ಪ್ರಯಾಣ ೫.ಚಿತ್ರಮಯ ದಕ್ಷಿಣ ಕನ್ನಡ ೬.ಅರಸಿಕರಲ್ಲ ೭.ಪೂರ್ವದಿಂದ ಅತ್ಯಪೂರ್ವಕ್ಕೆ ೮.ಯಕ್ಷರಂಗಕ್ಕಾಗಿ ಪ್ರವಾಸ | ||
ಅನುಪಮಾ ನಿರಂಜನ | ೧.ಅಂಗೈಯಲ್ಲಿ ಯುರೋ ಅಮೆರಿಕಾ ೨.ಸ್ನೇಹ ಯಾತ್ರೆ | ||
ಎ.ಎನ್.ಮೂರ್ತಿರಾವ್ | ಅಪರ ವಯಸ್ಕನ ಅಮೆರಿಕಾ ಯಾತ್ರೆ | ||
ಬಸವರಾಜ ಕಟ್ಟೀಮನಿ | ನಾನು ಕಂಡ ರಷಿಯಾ | ||
ಟಿ.ಕೆ.ರಾಮರಾವ್ | ಗೋಳದ ಮೇಲೊಂದು ಸುತ್ತು | ||
ವಿಜಯಾ ದಬ್ಬೆ | ಉರಿಯ ಚಿಗುರ ಉತ್ಕಲೆ | ||
ನೇಮಿಚಂದ್ರ | ೧.ಪೆರುವಿನ ಪವಿತ್ರ ಕಣಿವೆಯಲ್ಲಿ ೨.ಒಂದು ಕನಸಿನ ಪಯಣ | ||
4 comments:
ಒಳ್ಳೆಯ ಪ್ರಯತ್ನ. ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಎನ್ ಸಿ ಸಿ ಅಧಿಕಾರಿಯೂ ಆಗಿದ್ದ ಓರ್ವ ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ ಅಂಡಮಾನಿಗೆ ಕೈಗೊಂಡ ಪ್ರವಾಸದ ಕುರಿತು ಪುಸ್ತಕವೊಂದನ್ನು ರಚಿಸಿದ್ದಾರೆ. ಆ ಕೃತಿಕಾರರು ಮತ್ತು ಕೃತಿಯ ಹೆಸರನ್ನು ಮರೆತಿದ್ದೇನೆ. ಬಹಳ ಕುತೂಹಲ ಉಂಟು ಮಾಡುವ ಬರವಣಿಗೆಯ ಈ ಪುಸ್ತಕದಲ್ಲಿ ಒಂದು ಅಧ್ಯಾಯದ ಶೀರ್ಷಿಕೆ 'ದಶಲಕ್ಷ ವರ್ಷಗಳಾಚೆ ಇಣುಕು ನೋಟ' ಎಂದಿದೆ. ಈ ವಿವರಗಳಿಂದ ಪುಸ್ತಕದ, ಲೇಖಕರ ಹೆಸರು ನಿಮಗೆ ಗೊತ್ತಾದರೆ, ದಯವಿಟ್ಟು ನನಗೆ ತಿಳಿಸಿ.
ಧನ್ಯವಾದಗಳು.
ಎಚ್ ಸಿ ಸೋಮಶೇಖರ
Supar
ಒಂದು ಅನುಭವದ 2 ಮುಖ ಅಂತ ಒಂದು ಪ್ರವಾಸ ಕಥನ ಇದೆ... ಅದರ ಲೇಖಕರು ಯಾರು ಅಂತ ಗೊತ್ತಿಲ್ಲ... ತಿಳಿಸಿ ಕೊಡ್ತೀರಾ?
ಸೇರಿಸಲು ಇನ್ನೂ ಬೇಕಾದಷ್ಟಿವೆ.ನನ್ನ ಎರಡು ಪ್ರವಾಸ ಕಥನಗಳಿವೆ- ೧)ಕಂಡಷ್ಟು ಜಗತ್ತು,೨)ಅಬು ಬೆಟ್ಟದಿಂದ ಆಂಬರ್ ಕೋಟೆಯವರೆಗೆ. ಪಟ್ಟಿಗೆ ರಿಸಬಹುದಾ?
Post a Comment