Tuesday, May 11, 2010

ಪಂಪ ಪ್ರಶಸ್ತಿ ವಿಜೇತರ ಪಟ್ಟಿ


: ಪಂಪ ಪ್ರಶಸ್ತಿ ವಿಜೇತರ ಪಟ್ಟಿ :


ಪ್ರತಿ ವರ್ಷ ಪಂಪನ ಬನವಾಸಿಯಲ್ಲಿ ನಡೆಯುವ ' ಕದಂಬೋತ್ಸವ ' ದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. 1987ರಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿದ ಪ್ರಶಸ್ತಿ ಕನ್ನಡ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದವರಿಗೆ ಕನ್ನಡ & ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಕೊಡಮಾಡುವ ಅತ್ಯುನ್ನತ ಪ್ರಶಸ್ತಿ.





ಕ್ರ.ಸಂ.
ಸಾಹಿತಿ
ಕೃತಿ
ವರ್ಷ
 1
ಕುವೆಂಪು
 ಶ್ರೀ ರಾಮಾಯಣ ದರ್ಶನಂ
1987
 2
ತೀ.ನಂ.ಶ್ರೀಕಂಠಯ್ಯ
 ಭಾರತೀಯ ಕಾವ್ಯ ಮೀಮಾಂಸೆ
1988
 3
ಶಿವರಾಮ ಕಾರಂತ
 ಮೈಮನಗಳ ಸುಳಿಯಲ್ಲಿ
1989
 4
ಸಂ.ಶಿ.ಭೂಸನೂರಮಠ
 ಶೂನ್ಯ ಸಂಪಾದನೆ - ಪರಾಮರ್ಶೆ
1990
 5
ಪು.ತಿ..
 ಹರಿಚರಿತೆ
1991
 6
.ಎನ್.ಮೂರ್ತಿರಾವ್
 ದೇವರು
1992
 7
ಗೋಪಾಲಕೃಷ್ಣ ಅಡಿಗ
 ಸುವರ್ಣ ಪುತ್ಥಳಿ
1993
 8
ಸೇಡಿಯಾಪು ಕೃಷ್ಣಭಟ್ಟ
 ವಿಚಾರ ಪ್ರಪಂಚ
1994
 9
ಕೆ.ಎಸ್.ನರಸಿಂಹಸ್ವಾಮಿ
 ದುಂಡು ಮಲ್ಲಿಗೆ
1995
 10
ಎಂ.ಎಂ.ಕಲಬುರ್ಗಿ
 ಸಮಗ್ರ ಸಾಹಿತ್ಯ
1996
 11
ಜಿ.ಎಸ್.ಶಿವರುದ್ರಪ್ಪ
 ಸಮಗ್ರ ಸಾಹಿತ್ಯ
1997
 12
ದೇಜಗೌ
 ಸಮಗ್ರ ಸಾಹಿತ್ಯ
1998
 13
ಚನ್ನವೀರ ಕಣವಿ
 ಕವಿತೆಗಳು
1999
 14
ಡಾ. ಎಲ್.ಬಸವರಾಜು
 ಸಮಗ್ರ ಸಾಹಿತ್ಯ ( ಸಂಶೋಧನೆ )
2000
15
ಪೂರ್ಣಚಂದ್ರ ತೇಜಸ್ವಿ
ಕನ್ನಡ ಸಾಹಿತ್ಯ ಸೇವೆ
2001
16
ಚಿದಾನಂದಮೂರ್ತಿ
 ಕನ್ನಡ ಸಾಹಿತ್ಯ ಸೇವೆ
2002
17
ಡಾ. ಚಂದ್ರಶೇಖರ ಕಂಬಾರ
 ಕನ್ನಡ ಸಾಹಿತ್ಯ ಸೇವೆ
2003
18
ಹೆಚ್.ಎಲ್.ನಾಗೇಗೌಡ
 ಕನ್ನಡ ಸಾಹಿತ್ಯ ಸೇವೆ
2004
19
ಎಸ್.ಎಲ್.ಭೈರಪ್ಪ
 ಕನ್ನಡ ಸಾಹಿತ್ಯ ಸೇವೆ
2005
20
ಜಿ.ಎಸ್.ಆಮೂರ್
 ಕನ್ನಡ ಸಾಹಿತ್ಯ ಸೇವೆ
2006
21
ಯಶವಂತ ಚಿತ್ತಾಲ
 ಕನ್ನಡ ಸಾಹಿತ್ಯ ಸೇವೆ
2007
22
ಟಿ.ವಿ.ವೆಂಕಟಾಚಲಶಾಸ್ತ್ರಿ
 ಕನ್ನಡ ಸಾಹಿತ್ಯ ಸೇವೆ
2008
 22
ಚಂದ್ರಶೇಖರ ಪಾಟೀಲ
 ಕನ್ನಡ ಸಾಹಿತ್ಯ ಸೇವೆ
2009
 23
ಜಿ.ಹೆಚ್.ನಾಯಕ
 ಕನ್ನಡ ಸಾಹಿತ್ಯ ಸೇವೆ
2010
24
ಬರಗೂರು ರಾಮಚಂದ್ರಪ್ಪ
ಕನ್ನಡ ಸಾಹಿತ್ಯ ಸೇವೆ
2011
 25
2012
 26
2013
 27
2014
 28
2015
 29
2016






No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/