Thursday, April 08, 2010

ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ

: ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ :






ವಾಲಿಬಾಲ್

ಅಥ್ಲೆಟಿಕ್ಸ್

ಬ್ಯಾಡ್ಮಿಂಟನ್

ಹಾಕಿ

ಕುಸ್ತಿ

ಈಜು








































































S.H.ವೆಂಕಟೇಶ್ ಅಂತರಾಷ್ಟ್ರೀಯ ವಾಲೀಬಾಲ್ ಆಟಗಾರ.


 ' All England Badminton Championship ' ನಲ್ಲಿ 1979 ರಲ್ಲಿ ಪ್ರಕಾಶ್ ಪಡುಕೋಣೆ ಗೆದ್ದುಕೊಂಡರು.




1973ರಲ್ಲಿ M.P.ಗಣೇಶ್ ಭಾರತ ಹಾಕಿ ತಂಡದ ನಾಯಕರಾದರು.



ಕೆನೆತ್ ಪೊವೆಲ್ 100ಮೀ ಓಟದಲ್ಲಿ 1963, 1965 & 1968 ರಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.


' All India Women Badminton Championship ' ನಲ್ಲಿ ಆರಂಭದಿಂದ ಸತತವಾಗಿ 25 ಬಾರಿ ಪ್ರಶಸ್ತಿ ಗೆದ್ದಿದ್ದು ಕರ್ನಾಟಕ ತಂಡ.



1970, 1971 & 1972 - ಈ ಮೂರೂ ವರ್ಷಗಳಲ್ಲಿ 100ಮೀ ಓಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ Hatrick ಸಾಧಿಸಿದವರು ನಿರ್ಮಲಾ ಉತ್ತಯ್ಯ.


ಅಂಗವಿಕಲ ಈಜುಗಾರ್ತಿ ಜಾನಕಿ 1992ರಲ್ಲಿ ಇಂಗ್ಲೀಷ್ ಕಡಲ್ಗಾಲುವೆ ಈಜಿದರು.



ಇಂಫಾಲ್ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ನಿಷಾ ಮಿಲ್ಲೆಟ್ 14 ಪದಕ ಪಡೆದರು.





ಮೈಸೂರು ಮಹಾರಾಜ ಕಂಠೀರವ ನರಸರಾಜ ಒಡೆಯರ್ ಖ್ಯಾತ ಕುಸ್ತಿಪಟುವಾಗಿದ್ದರು.








ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕೆನೆತ್ ಪೊವೆಲ್







No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/