: ಕ್ರಿಕೆಟ್ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆಗಳು :

ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಅಂಪೈರ್ A.V.ಜಯಪ್ರಕಾಶ್ ಕರ್ನಾಟಕದವರು.

National Cricket Academy ಬೆಂಗಳೂರಿನಲ್ಲಿದೆ.

MCC ಸಂಸ್ಥೆಯ ಗೌರವ ಪಡೆದ ಮೊದಲ ಕ್ರಿಕೆಟ್ ಆಡಳಿತಗಾರ M.ಚಿನ್ನಸ್ವಾಮಿ.

1973-74 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯ ಭಾರತ & ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆಯಿತು.

No comments:
Post a Comment