Wednesday, May 26, 2010

ಕನ್ನಡ ಸಾಹಿತಿಗಳ ಸುಮಧುರ ಗೀತೆಗಳನ್ನ ಬಳಸಿದ ಚಲನಚಿತ್ರಗಳ ಪಟ್ಟಿ

: ಕನ್ನಡ ಸಾಹಿತಿಗಳ ಸುಮಧುರ ಗೀತೆಗಳನ್ನ ಬಳಸಿದ ಚಲನಚಿತ್ರಗಳ ಪಟ್ಟಿ :




ಕ್ರ.ಸಂ.
ಗೀತೆ
ಚಿತ್ರ
ಕವಿ / ಸಾಹಿತಿ
ನಿರ್ದೇಶಕ
 1
ಯಾವ ಜನ್ಮದ ಮೈತ್ರಿ ...
ಗೌರಿ ( ೧೯೬೩ )
ಕುವೆಂಪು

 2
ದೋಣಿ ಸಾಗಲಿ ಮುಂದೆ ಹೋಗಲಿ ...
ಮಿಸ್ ಲೀಲಾವತಿ ( ೧೯೬೫ )
ಕುವೆಂಪು
ಎಂ.ಆರ್.ವಿಠ್ಠಲ
 3
ಕುಹೂ ಕುಹೂ ಎನ್ನುತ ಹಾಡುವ ...
ಕಲಾವತಿ
ಕುವೆಂಪು

 4
ನಾನೇ ವೀಣೆ ನೀನೇ ತಂತಿ
ಮಾವನ ಮಗಳು ( ೧೯೬೫ )
ಕುವೆಂಪು

 5
ಷೋಡಷ ಚೈತ್ರದ ಸುಂದರಿ ನೀನು ...
ಮಧುಮಾಲತಿ
ಕುವೆಂಪು

 6
ಜೀವನಾ ಸಂಜೀವನಾ ...
ಹಂತಕನ ಸಂಚು
ಕುವೆಂಪು

 7
ಜಯಭಾರತ ಜನನಿಯ ತನುಜಾತೆ ...
ಮನಮೆಚ್ಚಿದ ಮಡದಿ ( ೧೯೬೩ )
ಕುವೆಂಪು

 8
...  ಉಳುವ ಯೋಗಿಯ ನೋಡಲ್ಲಿ ...
ಕಾಮನ ಬಿಲ್ಲು ( ೧೯೮೩ )
ಕುವೆಂಪು

 9
ಬಾ ಚಕೋರಿ ಚಂದ್ರಮಂಚಕೆ  ಬಾ...
ಎದ್ದೇಳು ಮಂಜುನಾಥ ! ( ೨೦೦೯ )
ಕುವೆಂಪು
ಗುರುಪ್ರಸಾದ್
 10
ತೆರೆದಿದೆ ಮನೆ ...
ಹೊಸ ಬೆಳಕು ( ೧೯೮೨ )
ಕುವೆಂಪು
ದೊರೈ ಭಗವಾನ್
 11
ಯುಗ ಯುಗಾದಿ ಕಳೆದರೂ ...
ಕುಲವಧು ( ೧೯೬೩ )
ದ.ರಾ.ಬೇಂದ್ರೆ

 12
ಮೂಡಲ ಮನೆಯ ...
ಬೆಳ್ಳಿ ಮೋಡ ( ೧೯೬೭ )
ದ.ರಾ.ಬೇಂದ್ರೆ
ಪುಟ್ಟಣ್ಣ ಕಣಗಾಲ್
 13
ಉತ್ತರ ಧ್ರುವದಿಂ ...
ಅರಿಶಿಣ ಕುಂಕುಮ ( ೧೯೭೦ )
ದ.ರಾ.ಬೇಂದ್ರೆ

 14
ಬಂತಿದೋ ಶೃಂಗಾರ ಮಾಸ ...
ಶೃಂಗಾರ ಮಾಸ
ದ.ರಾ.ಬೇಂದ್ರೆ

 15
ನೀ ಹಿಂಗ ನೋಡಬ್ಯಾಡ ನನ್ನ ...
ಪ್ರೇಮ ತರಂಗ
ದ.ರಾ.ಬೇಂದ್ರೆ

16
ಇವಳು ಯಾರು ಬಲ್ಲಿರೇನು ...
ಸರ್ವಮಂಗಳ ( ೧೯೬೮ )
ಕೆ.ಎಸ್.ನರಸಿಂಹಸ್ವಾಮಿ
ಚದುರಂಗ
17
ಕೆಂಪಾದವೋ ಎಲ್ಲಾ ಕೆಂಪಾದವೋ ...
ಎಲ್ಲಿಂದಲೋ ಬಂದವರು ( ೧೯೮೦ )
ಲಂಕೇಶ್
ಲಂಕೇಶ್
18
ಕವಿತೆ .. ಕವಿತೆ ...
ಗಾಳಿಪಟ ( ೨೦೦೮ )
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ
ಯೋಗರಾಜ ಭಟ್
19
ಬಾ ಮಳೆಯೇ ಬಾ ...
ಆಕ್ಸಿಡೆಂಟ್ ( ೨೦೦೮ )
ಬಿ.ಆರ್.ಲಕ್ಷ್ಮಣರಾವ್
ರಮೇಶ್ ಅರವಿಂದ್
20
ಚಿತ್ರದ ಎಲ್ಲಾ ಹಾಡುಗಳು
ಮೈಸೂರು ಮಲ್ಲಿಗೆ ( ೧೯೯೨ )
ಕೆ.ಎಸ್.ನರಸಿಂಹಸ್ವಾಮಿ
ಟಿ.ಎಸ್.ನಾಗಾಭರಣ
21
ಚಿತ್ರದ ಎಲ್ಲಾ ಹಾಡುಗಳು
ಸಂತ ಶಿಶುನಾಳ ಷರೀಫ ( ೧೯೯೦ )
ಸಂತ ಶಿಶುನಾಳ ಷರೀಫ
ಟಿ.ಎಸ್.ನಾಗಾಭರಣ
21
ಪೋಗದಿರಲೋ ರಂಗ ...
ಹಾಲು ಜೇನು ( ೧೯೮೨ )
ಪುರಂದರದಾಸರು
ಸಿಂಗೀತಂ ಶ್ರೀನಿವಾಸ್
22
ನಿನ್ನೊಲುಮೆಯಿಂದಲೇ ...
ಅನಿರೀಕ್ಷಿತ ( ೧೯೭೦ )
ಕೆ.ಎಸ್.ನರಸಿಂಹಸ್ವಾಮಿ

23
ಹತ್ತು ವರುಷದ ಹಿಂದೆ ಮುತ್ತೂರ ಸಂತೆಯಲಿ ...
ತ್ರಿಶೂಲ
ಕೆ.ಎಸ್.ನರಸಿಂಹಸ್ವಾಮಿ
ಟಿ.ಎನ್.ನರಸಿಂಹನ್
24
ವೇದಾಂತಿ ಹೇಳಿದನು ...
ಮಾನಸ ಸರೋವರ ( ೧೯೮೩ )
ಜಿ.ಎಸ್.ಶಿವರುದ್ರಪ್ಪ
ಪುಟ್ಟಣ್ಣ ಕಣಗಾಲ್
25
ಯಾವ ಮೋಹನ ಮುರಳಿ ಕರೆಯಿತೋ ...
ಅಮೆರಿಕಾ ಅಮೆರಿಕಾ ( ೧೯೯೭ )
ಗೋಪಾಲ ಕೃಷ್ಣ ಅಡಿಗ
ನಾಗತಿಹಳ್ಳಿ ಚಂದ್ರಶೇಖರ್
26
ಅಂತಿಂಥ ಹೆಣ್ಣು ನೀನಲ್ಲ ...
ತುಂಬಿದ ಕೊಡ ( ೧೯೬೪ )
ಕೆ.ಎಸ್.ನರಸಿಂಹಸ್ವಾಮಿ

27
ನಮ್ಮ ಮನೆಯಂಗಳದಿ ಬೆಳೆದೊಂದು ...
ಕುಲವಧು ( ೧೯೬೩ )
ವಿ.ಸೀತಾರಾಮಶಾಸ್ತ್ರಿ

28
ಹೇಳ್ಕೊಳ್ಳೋಕ್ ಒಂದೂರು ...
ಎ ( ೧೯೯೮ )
ಜಿ.ಪಿ.ರಾಜರತ್ನಂ
ಉಪೇಂದ್ರ
29
ಹಾಡು ಹಳೆಯದಾದರೇನು ...
ಮಾನಸ ಸರೋವರ ( ೧೯೮೩ )
ಜಿ.ಎಸ್.ಶಿವರುದ್ರಪ್ಪ
ಪುಟ್ಟಣ್ಣ ಕಣಗಾಲ್
30
ನನ್ನವಳು ನನ್ನೆದೆಯ ಹೊನ್ನಾಡ ...
ಸರ್ವಮಂಗಳ ( ೧೯೬೮ )
ಕೆ.ಎಸ್.ನರಸಿಂಹಸ್ವಾಮಿ
ಚದುರಂಗ
31
ಆ ಬೆಟ್ಟದಲ್ಲಿ ...
ಬಾ ನಲ್ಲೆ ಮಧುಚಂದ್ರಕೆ ( ೧೯೯೩ )
ಸಿದ್ದಲಿಂಗಯ್ಯ
ನಾಗತಿಹಳ್ಳಿ ಚಂದ್ರಶೇಖರ್
32
ಸೊಬಗಿನ ಸೆರೆಮನೆಯಾಗಿಹೆ ನೀನು ..
ಅನಿರೀಕ್ಷಿತ ( ೧೯೭೦ )
ಕುವೆಂಪು

33
ಯಾರಿಗೆ ಬಂತು? ಎಲ್ಲಿಗೆ ಬಂತು? ...
ಅಸಂಭವ ( ೧೯೮೬ )
ಸಿದ್ದಲಿಂಗಯ್ಯ

34
ಏನೋ ಮಾಡಲು ಹೋಗಿ ...
ಏಳು ಸುತ್ತಿನ ಕೋಟೆ ( ೧೯೮೮ )
ರುದ್ರಮೂರ್ತಿ ಶಾಸ್ತ್ರಿ
ಗೌರಿಶಂಕರ್
35
ಇಳಿದು ಬಾ ತಾಯಿ ...
ಅರಿಶಿಣ ಕುಂಕುಮ ( ೧೯೭೦ )
ದ.ರಾ.ಬೇಂದ್ರೆ

36
ಗಿಳಿಯು ಪಂಜರದೊಳಿಲ್ಲ ...
ಅಮೃತಧಾರೆ ( ೨೦೦೫ )
ಪುರಂದರದಾಸರು
ನಾಗತಿಹಳ್ಳಿ ಚಂದ್ರಶೇಖರ್
37
ಕಾಡು ಕುದುರೆ ಓಡಿ ...
ಕಾಡು ಕುದುರೆ
ಚಂದ್ರಶೇಖರ ಕಂಬಾರ
ಚಂದ್ರಶೇಖರ ಕಂಬಾರ
38
ಆಚಾರವಿಲ್ಲದ ನಾಲಗೆ ...
ಉಪಾಸನೆ ( ೧೯೭೪ )
ಪುರಂದರದಾಸರು

39
ಯಾರಿಗೆ ಯಾರುಂಟು ...
ಗಾಳಿ ಗೋಪುರ ( ೧೯೬೨ )
ಪುರಂದರದಾಸರು

40
ಕಲ್ಲು ಸಕ್ಕರೆ ಕೊಳ್ಳಿರೋ ...
ಕಣ್ತೆರೆದು ನೋಡು ( ೧೯೬೨ )
ಪುರಂದರದಾಸರು

41
ಮುಳ್ಳು ಕೊನೆಯ ಮೇಲೆ ...
ಘಮ ಘಮ ( ೨೦೦೪ )
ಪುರಂದರದಾಸರು

42
ಕಂಡು ಕಂಡೂ ನೀ ಎನ್ನ ...
ಭಲೇ ಅದೃಷ್ಟವೋ ಅದೃಷ್ಟ ( ೧೯೭೧ )
ಪುರಂದರದಾಸರು

43
ಇಂದು ಎನಗೆ ಗೋವಿಂದ ...
ಎರಡು ಕನಸು ( 1974 )
ರಾಘವೇಂದ್ರ ಸ್ವಾಮಿಗಳು

44
ತಾಯೆ ಬಾರೆ ಮೊಗವ ತೋರೆ ...
ಕುಲವಧು ( ೧೯೬೩ )
ಗೋವಿಂದ ಪೈ

45
ಕನ್ನಡ ನಾಡಿನ ಕರಾವಳಿ ...
ಮಸಣದ ಹೂವು ( ೧೯೮೪ )
ಸು.ರಂ.ಎಕ್ಕುಂಡಿ

46
ಯಾವ ಕಾಣಿಕೆ ನೀಡಲಿ ...
ಮಸಣದ ಹೂವು ( ೧೯೮೪ )
ಸು.ರಂ.ಎಕ್ಕುಂಡಿ

47
ಪ್ರೇಮಾನುರಾಗ ಬಾಳಲ್ಲಿ ...
ಹೃದಯಗೀತೆ ( ೧೯೮೯ )
ರುದ್ರಮೂರ್ತಿ ಶಾಸ್ತ್ರಿ

48
ಒಂದೂ ಮಾತನಾಡದೆ ...
ಗಂಡುಗಲಿ (೧೯೯೪ )
ರುದ್ರಮೂರ್ತಿ ಶಾಸ್ತ್ರಿ

49
ಮಣ್ಣಲ್ಲಿ ಬಿದ್ದೋನು ...
ಚಿನ್ನಾರಿ ಮುತ್ತಾ ( ೧೯೯೩ )
ಎಚ್.ಎಸ್.ವೆಂಕಟೇಶಮೂರ್ತಿ

50
ಎಷ್ಟೊಂದ್ ಜನ ...
ಚಿನ್ನಾರಿ ಮುತ್ತಾ ( ೧೯೯೩ )
ಎಚ್.ಎಸ್.ವೆಂಕಟೇಶಮೂರ್ತಿ

51
ಮಾನವನಾಗಿ ಹುಟ್ಟಿದ್ ಮೇಲೆ ...
ಜೀವನ ಚೈತ್ರ ( ೧೯೯೨ )
ಮೂಗೂರು ಮಲ್ಲಪ್ಪ

52
ಚಿತ್ರದ ಎಲ್ಲಾ ಹಾಡುಗಳು
ಭಕ್ತ ಕನಕದಾಸ ( ೧೯೬೦ )
ಭಕ್ತ ಕನಕದಾಸರು

53
ಮತ್ತದೇ ಸಂಜೆ ...
ಮಾರಿ ಕಣ್ಣು ಹೋರಿ ಮ್ಯಾಗೆ ( ೨೦೦೦ )
ಕೆ.ಎಸ್.ನಿಸಾರ್ ಅಹಮದ್

54
ನಿಲ್ಲಲ್ಲಾರೆ ನಿಲ್ಲಲಾರೆ ...
ಯಾವ ಹೂವು ಯಾರ ಮುಡಿಗೋ ( ೧೯೮೧ )
ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ

55
ಅಳುವ ಕಡಲೊಳು ...
ಮತದಾನ ( ೨೦೦೧ )
ಗೋಪಾಲಕೃಷ್ಣ ಅಡಿಗ

56
ಮುಗಿಲ ತುಂಬ ಬೇರ ಬಿಳಲ ...
ವಂಶವೃಕ್ಷ ( ೧೯೭೧ )
ಚಂದ್ರಶೇಖರ ಕಂಬಾರ

57
ಹಾಡೊಮ್ಮೆ ಹಾಡಬೇಕು ...
ಪಡುವಾರಹಳ್ಳಿ ಪಾಂಡವರು ( ೧೯೮೯ )
ಕಯ್ಯಾರ ಕಿಞಣ್ಣ ರೈ


































































































































































































































































































































































































































































































































































































































































































































1 comment:

Unknown said...

ಕನ್ನಡವೇ ನನ್ನ ಉಸಿರು

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/