Tuesday, May 25, 2010

ಕಾದಂಬರಿ ಆಧಾರಿತ ಕನ್ನಡ ಚಲನಚಿತ್ರಗಳ ಪಟ್ಟಿ


: ಕಾದಂಬರಿ ಆಧಾರಿತ ಕನ್ನಡ ಚಲನಚಿತ್ರಗಳ ಪಟ್ಟಿ :











 ಕ್ರ.ಸಂ.
ನಿರ್ದೇಶಕ
ಚಿತ್ರ
ಕಾದಂಬರಿ /ಕೃತಿ
ಕಾದಂಬರಿ / ಕೃತಿಯ ಕರ್ತೃ
 1
ಸಿದ್ದಲಿಂಗಯ್ಯ
ಬಂಗಾರದ ಮನುಷ್ಯ ( ೧೯೭೨ )

ಟಿ.ಕೆ.ರಾಮರಾಯರು
 2
ದೊರೈ - ಭಗವಾನ್
ಜೀವನ ಚೈತ್ರ ( ೧೯೯೨ )
ಜೀವನ ಚೈತ್ರ
ವಿಶಾಲಾಕ್ಷಿ ದಕ್ಷಿಣಾಮೂರ್ತಿ
 3
ಸಿದ್ದಲಿಂಗಯ್ಯ
ಭೂತಯ್ಯನ ಮಗ ಅಯ್ಯು ( ೧೯೭೪ )

ಗೊರೂರು ರಾಮಸ್ವಾಮಿ ಅಯ್ಯಂಗಾರ್
 4
ಸಿ.ಆರ್.ಸಿಂಹ
ಕಾಕನಕೋಟೆ ( ೧೯೭೭ )
ಕಾಕನಕೋಟೆ
ಮಾಸ್ತಿ ವೆಂಕಟೇಶ ಅಯ್ಯಂಗಾರ್
 5
ಟಿ.ಎಸ್.ನಾಗಾಭರಣ
ಚಿಗುರಿದ ಕನಸು ( ೨೦೦೩  )

ಶಿವರಾಮ ಕಾರಂತ್
 6
ಎಂ.ಆರ್.ವಿಠ್ಠಲ್
ಹಣ್ಣೆಲೆ ಚಿಗುರಿದಾಗ ( ೧೯೬೮ )

ತ್ರಿವೇಣಿ
7
ಮಾರುತಿ ಶಿವರಾಂ
ಪರಸಂಗದ ಗೆಂಡೆತಿಮ್ಮ ( ೧೯೭೮ )
ಪರಸಂಗದ ಗೆಂಡೆತಿಮ್ಮ
ಶ್ರೀಕೃಷ್ಣ ಆಲನಹಳ್ಳಿ
8
ಎಸ್.ವಿ.ರಾಜೇಂದ್ರ ಸಿಂಗ್ ಬಾಬು
ಬಂಧನ ( ೧೯೮೪ )

ಉಷಾ ನವರತ್ನರಾಮ್
9
ವಿಜಯ್
ಸನಾದಿ ಅಪ್ಪಣ್ಣ ( ೧೯೭೭ )

ಕೃಷ್ಣಮೂರ್ತಿ ಪುರಾಣಿಕ್
10
ಟಿ.ಎಸ್.ನಾಗಾಭರಣ
ಜನುಮದ ಜೋಡಿ ( ೧೯೯೬ )

ಪನ್ನಾಲಾಲ್ ಪಟೇಲ್
11
ಶಿವರಾಮ ಕಾರಂತ್
ಮಲೆಯ ಮಕ್ಕಳು ( ೧೯೭೮ )
ಕುಡಿಯರ ಕೂಸು
ಶಿವರಾಮ ಕಾರಂತ್
12
ಬಿ.ವಿ.ಕಾರಂತ್
ಚೋಮನ ದುಡಿ ( ೧೯೭೫ )
ಚೋಮನ ದುಡಿ
ಶಿವರಾಮ ಕಾರಂತ್
13
ಪುಟ್ಟಣ್ಣ ಕಣಗಾಲ್
ಎಡಕಲ್ಲು ಗುಡ್ಡದ ಮೇಲೆ ( ೧೯೭೩ )

ಭಾರತೀಸುತ
14

ಮಾಡಿ ಮಡಿದವರು

ಬಸವರಾಜ ಕಟ್ಟೀಮನಿ
15
ಪುಟ್ಟಣ್ಣ ಕಣಗಾಲ್
ಗೆಜ್ಜೆಪೂಜೆ ( ೧೯೭೦ )

ಎಂ.ಕೆ.ಇಂದಿರಾ
16
ಗಿರೀಶ್ ಕಾರ್ನಾಡ್
ಕಾಡು ( ೧೯೭೪ )
ಕಾಡು
ಶ್ರೀಕೃಷ್ಣ ಆಲನಹಳ್ಳಿ
17
ಲೋಕೇಶ್
ಭುಜಂಗಯ್ಯನ ದಶಾವತಾರ ( ೧೯೯೧ )

ಶ್ರೀಕೃಷ್ಣ ಆಲನಹಳ್ಳಿ
18
ಎಂ.ವಿ.ಕೃಷ್ಣಸ್ವಾಮಿ
ಪಾಪ - ಪುಣ್ಯ ( ೧೯೭೧ )
ಶ್ರೀಶೈಲ ಶಿಖರ
ವಿ.ಸೀತಾರಾಮಯ್ಯ
19
ಟಿ.ವಿ.ಸಿಂಗ್ ಠಾಕೂರ್
ಕರುಣೆಯೇ ಕುಟುಂಬದ ಕಣ್ಣು ( ೧೯೬೨ )
ಧರ್ಮ ದೇವತೆ
ಕೃಷ್ಣಮೂರ್ತಿ ಪುರಾಣಿಕ್
20

ಸ್ಕೂಲ್ ಮಾಸ್ಟರ್
ವೈಷ್ಣವಿ
ಶಿರವಾಡ್ಕರ್
21
ಎನ್.ಲಕ್ಷ್ಮಿನಾರಾಯಣ್
ಉಯ್ಯಾಲೆ ( ೧೯೬೯ )
ಉಯ್ಯಾಲೆ
ಚದುರಂಗ
22

ಮುಕ್ತಿ

ವಿ.ಎಂ.ಇನಾಂದಾರ್
23
ಎನ್.ಲಕ್ಷ್ಮಿನಾರಾಯಣ್
ಮುಯ್ಯಿ

ಎಲ್.ಎಸ್.ಶೇಷಗಿರಿರಾವ್
24
ಎನ್.ಲಕ್ಷ್ಮಿನಾರಾಯಣ್
ಅಬಚೂರಿನ ಪೋಸ್ಟಾಫೀಸು ( ೧೯೭೩ )

ಕೆ.ಪಿ.ಪೂರ್ಣಚಂದ್ರ ತೇಜಸ್ವಿ
25
ಎಂ.ವಿ.ಕೃಷ್ಣಸ್ವಾಮಿ
ಸುಬ್ಬಾಶಾಸ್ತ್ರಿ ( ೧೯೬೬ )
ಆಷಾಢ ಭೂತಿ
ಎ.ಎನ್.ಮೂರ್ತಿರಾವ್
26
ಟಿ.ವಿ.ಸಿಂಗ್ ಠಾಕೂರ್
ಕುಲವಧು ( ೧೯೬೩ )
ಕುಲವಧು
ಕೃಷ್ಣಮೂರ್ತಿ ಪುರಾಣಿಕ್
27
ಪುಟ್ಟಣ್ಣ ಕಣಗಾಲ್
ಬೆಳ್ಳಿಮೋಡ ( ೧೯೬೭ )

ತ್ರಿವೇಣಿ
28
ಪುಟ್ಟಣ್ಣ ಕಣಗಾಲ್
ಕಪ್ಪು ಬಿಳುಪು ( ೧೯೬೯ )

ಆರ್ಯಾಂಬ ಪಟ್ಟಾಭಿ
29
ಪುಟ್ಟಣ್ಣ ಕಣಗಾಲ್
ಶರಪಂಜರ ( ೧೯೭೧ )

ತ್ರಿವೇಣಿ
30




31
ಪುಟ್ಟಣ್ಣ ಕಣಗಾಲ್
ನಾಗರಹಾವು ( ೧೯೭೨ )

ತ.ರಾ.ಸು.
32
ಪುಟ್ಟಣ್ಣ ಕಣಗಾಲ್
ಬಿಳಿ ಹೆಂಡ್ತಿ ( ೧೯೭೫ )

ಮ.ನ.ಮೂರ್ತಿ
33
ಎಸ್.ವಿ.ರಾಜೇಂದ್ರಸಿಂಗ್ ಬಾಬು
ಅಂತ ( ೧೯೮೧ )

ಎಚ್.ಕೆ.ಅನಂತರಾಮ್
34
ಮಾರುತಿ ಶಿವರಾಂ
ಅನುರಕ್ತೆ ( ೧೯೮೦ )
ಅನುರಕ್ತೆ
ವ್ಯಾಸರಾಯ ಬಲ್ಲಾಳ
35
ಪುಟ್ಟಣ್ಣ ಕಣಗಾಲ್
ಅಮೃತಘಳಿಗೆ ( ೧೯೮೪ )
ಅವಧಾನ
ದೊಡ್ಡೇರಿ ವೆಂಕಟಗಿರಿ ರಾವ್
36
ಕೃಷ್ಣ ಮಸಡಿ
ಅವಸ್ಥೆ ( ೧೯೮೭ )
ಅವಸ್ಥೆ
ಯು.ಆರ್.ಅನಂತಮೂರ್ತಿ
37
ಗಿರೀಶ್ ಕಾಸರವಳ್ಳಿ
ಆಕ್ರಮಣ ( ೧೯೮೦ )
ಆಕ್ರಮಣ
ಬಿ.ವಿ.ವೈಕುಂಠರಾಜು
38
ಪುಟ್ಟಣ್ಣ ಕಣಗಾಲ್
ಋಣ ಮುಕ್ತಳು ( ೧೯೮೪ )
ಋಣ
ಅನುಪಮಾ ನಿರಂಜನ
39
ದೊರೈ ಭಗವಾನ್
ಎರಡು ಕನಸು ( ೧೯೭೪ )

ವಾಣಿ
40
ಪುಟ್ಟಣ್ಣ ಕಣಗಾಲ್
ಕಥಾಸಂಗಮ ( ೧೯೭೬ )
ಹಂಗು
ಅತಿಥಿ
ಮುನಿತಾಯಿ
ಗಿರಡ್ಡಿ ಗೋವಿಂದರಾಜು
ವೀಣಾ ಶಾಂತೇಶ್ವರ್
ಈಶ್ವರಚಂದ್ರ :
3 ಸಣ್ಣಕಥೆಗಳು ಸೇರಿ
ಮಾಡಿದ ಚಿತ್ರ
41
ಕೆ.ನಾಗೇಶ್
ಕಪ್ಪುಕೊಳ ( ೧೯೮೦ )
ಕಪ್ಪುಕೊಳ
ಅಶ್ವಿನಿ
42
ವಿಶುಕುಮಾರ್
ಕರಾವಳಿ ( ೧೯೭೭ )
ಕರಾವಳಿ
ವಿಶುಕುಮಾರ್
43
ಚಂದ್ರಶೇಖರ ಕಂಬಾರ
ಕಾಡು ಕುದುರೆ ( ೧೯೭೯ )
ಕಾಡು ಕುದುರೆ
ಚಂದ್ರಶೇಖರ ಕಂಬಾರ
44
ಚಿ.ದತ್ತರಾಜ್
ಕಾಮನಬಿಲ್ಲು ( ೧೯೮೩ )
ಮೃಗತೃಷ್ಣಾ
ಅಶ್ವಿನಿ
45
ಎನ್.ಎಸ್.ಧನಂಜಯ
ಗಂಧರ್ವ ಗಿರಿ ( ೧೯೮೩ )
ಗಂಧರ್ವ ಗಿರಿ
ಸಾಯಿಸುತೆ
46
ಟಿ.ಎಸ್.ನಾಗಾಭರಣ
ಗ್ರಹಣ ( ೧೯೮೧ )
ಗ್ರಹಣ
ಎಸ್.ಎಲ್.ಭೈರಪ್ಪ
47
ಗಿರೀಶ್ ಕಾಸರವಳ್ಳಿ
ಘಟಶ್ರಾದ್ಧ ( ೧೯೭೭ )
ಘಟಶ್ರಾದ್ಧ
ಯು.ಆರ್.ಅನಂತಮೂರ್ತಿ
48
ದೊರೈ - ಭಗವಾನ್
ಚಂದನದ ಗೊಂಬೆ ( ೧೯೭೯ )
ಚಂದನದ ಗೊಂಬೆ
ತ.ರಾ.ಸು
49
ಟಿ.ವಿ.ಸಿಂಗ್ ಠಾಕೂರ್
ಚಂದವಳ್ಳಿಯ ತೋಟ ( ೧೯೬೪ )
ಚಂದವಳ್ಳಿಯ ತೋಟ
ತ.ರಾ.ಸು.
50
ಗಿರೀಶ್ ಕಾಸರವಳ್ಳಿ
ತಬರನ ಕಥೆ ( ೧೯೮೮ )
ತಬರನ ಕಥೆ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ
51
ಗಿರೀಶ್ ಕಾರ್ನಾಡ್ + ಬಿ.ವಿ.ಕಾರಂತ್
ತಬ್ಬಲಿಯು ನೀನಾದೆ ಮಗನೆ ( ೧೯೭೭ )
ತಬ್ಬಲಿಯು ನೀನಾದೆ ಮಗನೆ
ಎಸ್.ಎಲ್.ಭೈರಪ್ಪ
52
ಗಿರೀಶ್ ಕಾಸರವಳ್ಳಿ
ತಾಯಿ ಸಾಹೇಬ ( ೧೯೯೮ )
ತಾಯಿ ಸಾಹೇಬ
ರಂ.ಶಾ.ಲೋಕಾಪುರ
53
ವೇಮಗಲ್ ಜಗನ್ನಾಥರಾವ್
ತುಳಸೀ ದಳ ( ೧೯೮೫ )

ಯಂಡಮೂರಿ ವೀರೇಂದ್ರನಾಥ್
54
ಸಿ.ಹೆಚ್.ಬಾಲಾಜಿಸಿಂಗ್
ಧಣಿ ( ೧೯೯೬ )


55
ಪುಟ್ಟಣ್ಣ ಕಣಗಾಲ್
ಧರ್ಮ ಸೆರೆ ( ೧೯೭೯ )
ಧರ್ಮ ಸೆರೆ
ಜಡಭರತ ( ಜಿ.ಬಿ.ಜೋಷಿ )
56
ಸಿದ್ದಲಿಂಗಯ್ಯ
ಪರಾಜಿತ ( ೧೯೮೨ )

ಬಿ.ಎಲ್.ವೇಣು
57
ವೈ.ಆರ್.ಸ್ವಾಮಿ
ಪಾವನ ಗಂಗಾ ( ೧೯೭೭ )
ಪಾವನ ಗಂಗಾ
ಕೃಷ್ಣಮೂರ್ತಿ ಪುರಾಣಿಕ್
58
ಜೋ ಸೈಮನ್
ಪ್ರೇಮಜಾಲ ( ೧೯೮೬ )

ಬಿ.ಎಲ್.ವೇಣು
59
ಸಿದ್ದಲಿಂಗಯ್ಯ
ಪ್ರೇಮಪರ್ವ ( ೧೯೮೩ )

ಬಿ.ಎಲ್.ವೇಣು
60
ಎ.ವಿ.ಶೇಷಗಿರಿರಾವ್
ಪ್ರೇಮವೇ ಬಾಳಿನ ಬೆಳಕು ( ೧೯೮೪ )

ವೀರಪ್ಪ ಮೊಯ್ಲಿ
61
ಪ್ರೇಮಾ ಕಾರಂತ್
ಫಣಿಯಮ್ಮ ( ೧೯೮೩ )
ಫಣಿಯಮ್ಮ
ಎಂ.ಕೆ.ಇಂದಿರಾ
62
ದೊರೈ - ಭಗವಾನ್
ಬಯಲು ದಾರಿ ( ೧೯೭೬ )
ಬಯಲು ದಾರಿ
ಭಾರತೀಸುತ
63
ಕೆ.ವಿ.ಜಯರಾಮ್
ಬೆತ್ತಲೆ ಸೇವೆ ( ೧೯೮೨ )
ಬೆತ್ತಲೆ ಸೇವೆ
ಬಿ.ಎಲ್.ವೇಣು
64
ಸುನಿಲ್ ಕುಮಾರ್ ದೇಸಾಯಿ
ಬೆಳದಿಂಗಳ ಬಾಲೆ ( ೧೯೯೫ )

ವಂಶಿ (ತೆಲುಗು ಮೂಲ - ಯಂಡಮೂರಿ ವೀರೇಂದ್ರನಾಥ್ )
65
ಗೀತಪ್ರಿಯ
ಬೆಸುಗೆ ( ೧೯೭೬ )
ಬೆಸುಗೆ
ಅಶ್ವಿನಿ
66
ಬಿ.ಎಸ್.ರಂಗಾ
ಮಣ್ಣಿನ ಮಗಳು ( ೧೯೭೪ )

ಕೃಷ್ಣಮೂರ್ತಿ ಪುರಾಣಿಕ್
67
ವಿಶುಕುಮಾರ್
ಮದರ್ ( ೧೯೮೦ )
ಮದರ್
ವಿಶುಕುಮಾರ್
68
ಶಾಂತಾರಾಮ್
ಮರಳಿ ಗೂಡಿಗೆ ( ೧೯೮೪ )
ಮರಳಿ ಗೂಡಿಗೆ
ಆರ್ಯಾಂಬ ಪಟ್ಟಾಭಿ
69
ಕೆ.ವಿ.ಜಯರಾಮ್
ಮರಳು ಸರಪಣಿ ( ೧೯೭೯ )

ಟಿ.ಕೆ.ರಾಮರಾವ್
70
ಎ.ವಿ.ಶೇಷಗಿರಿರಾವ್
ಮರ್ಯಾದೆ ಮಹಲ್ ( ೧೯೮೪ )
ಮರ್ಯಾದೆ ಮಹಲ್
ಅಶ್ವತ್ಥ್
71
ಮಾರುತಿ ಶಿವರಾಂ
ಮಹಾತ್ಯಾಗ ( ೧೯೭೪ )


72
ದೊರೈ - ಭಗವಾನ್
ಮುನಿಯನ ಮಾದರಿ ( ೧೯೮೧ )

ಅಶ್ವತ್ಥ್
73
ಗೀತಪ್ರಿಯ
ಮೌನ ಗೀತೆ ( ೧೯೮೬ )
ಲಂಬಾಣಿ ಲಕ್ಕಿ

74
ಪುಟ್ಟಣ್ಣ ಕಣಗಾಲ್
ರಂಗನಾಯಕಿ ( ೧೯೮೧ )

ಅಶ್ವತ್ಥ್
75
ಗಿರೀಶ್ ಕಾರ್ನಾಡ್ + ಬಿ.ವಿ.ಕಾರಂತ್
ವಂಶ ವೃಕ್ಷ ( ೧೯೭೨ )
ವಂಶ ವೃಕ್ಷ
ಎಸ್.ಎಲ್.ಭೈರಪ್ಪ
76
ಎಸ್.ನಾರಾಯಣ್
ಶಬ್ದಭೇದಿ ( ೨೦೦೦ )
ಶಬ್ದವೇಧಿ
ವಿಜಯ ಸಾಸನೂರ್
77
ಪುಟ್ಟಣ್ಣ ಕಣಗಾಲ್
ಶುಭಮಂಗಳ ( ೧೯೭೫ )

ವಾಣಿ
78
ಎ.ಸಿ.ನರಸಿಂಹಮೂರ್ತಿ
ಸಂಧ್ಯಾರಾಗ ( ೧೯೬೬ )
ಸಂಧ್ಯಾರಾಗ
ಅ.ನ.ಕೃ.
79
ಪಟ್ಟಾಭಿರಾಮ ರೆಡ್ಡಿ
ಸಂಸ್ಕಾರ ( ೧೯೭೦ )
ಸಂಸ್ಕಾರ
ಯು.ಆರ್.ಅನಂತಮೂರ್ತಿ
80
ದೊರೈ - ಭಗವಾನ್
ಸಮಯದ ಗೊಂಬೆ ( ೧೯೮೪ )
ಸಮಯದ ಗೊಂಬೆ
ಚಿತ್ರಲೇಖ
81
ಭಾರ್ಗವ
ಸಮರ್ಪಣೆ ( ೧೯೮೩ )
ಸಮರ್ಪಣೆ
ಉಷಾ ನವರತ್ನರಾಮ್
82
ಚದುರಂಗ
ಸರ್ವಮಂಗಳ ( ೧೯೬೮ )
ಸರ್ವಮಂಗಳ
ಚದುರಂಗ
83
ಟಿ.ಎಸ್.ರಂಗ
ಸಾವಿತ್ರಿ ( ೧೯೮೦ )
ಸಾವಿತ್ರಿ
ರಂ.ಶಾ.ಲೋಕಾಪುರ
84
ಗೀತಪ್ರಿಯ
ಸುವರ್ಣ ಸೇತುವೆ ( ೧೯೮೨ )
ಸುವರ್ಣ ಸೇತುವೆ
ಎಚ್.ಜಿ.ರಾಧಾದೇವಿ
85
ದೊರೈ - ಭಗವಾನ್
ಸೇಡಿನ ಹಕ್ಕಿ ( ೧೯೮೫ )
ಸೇಡಿನ ಹಕ್ಕಿ
ಟಿ.ಕೆ.ರಾಮರಾವ್
86
ಜಿ.ವಿ.ಅಯ್ಯರ್
ಹಂಸಗೀತೆ ( ೧೯೭೫ )
ಹಂಸಗೀತೆ
ತ.ರಾ.ಸು.
87
ಡಿ.ರಾಜೇಂದ್ರ ಬಾಬು
ಹಾಲುಂಡ ತವರು ( ೧೯೯೪ )


88
ಎಸ್.ವಿ.ರಾಜೇಂದ್ರಸಿಂಗ್ ಬಾಬು
ಹಿಮಪಾತ ( ೧೯೯೫ )


89
ವಿಜಯ್
ಹುಲಿಯ ಹಾಲಿನ ಮೇವು ( ೧೯೭೯ )
ಹುಲಿಯ ಹಾಲಿನ ಮೇವು
ಭಾರತೀಸುತ
90
ಎಸ್.ವಿ.ರಾಜೇಂದ್ರಸಿಂಗ್ ಬಾಬು
ಹೂವು ಹಣ್ಣು ( ೧೯೯೨ )
ಹೂವು ಹಣ್ಣು
ತ್ರಿವೇಣಿ
91
ಸಿದ್ದಲಿಂಗಯ್ಯ
ಹೇಮಾವತಿ ( ೧೯೭೭ )


92
ಗೀತಪ್ರಿಯ
ಹೊಂಬಿಸಿಲು ( ೧೯೭೮ )
ಹೊಂಬಿಸಿಲು
ಉಷಾ ನವರತ್ನರಾಮ್
93
ದೊರೈ - ಭಗವಾನ್
ಹೊಸ ಬೆಳಕು ( ೧೯೮೨ )
ಹೊಸ ಬೆಳಕು
ವಾಣಿ
94




95




96




97




98




99




100





















































































































































































































































































































































































































































































































1 comment:

Nagesh said...

ಲೇಖಕರ ಹೆಸರು ಎಚ್ ಕೆ ಅನಂತರಾವ್, ಅನಂತರಾಮ್ ಅಲ್ಲ

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/