Saturday, May 15, 2010

ಕರ್ನಾಟಕದ ವಿಜ್ಞಾನ ಕ್ಷೇತ್ರದಲ್ಲಿನ ಪ್ರಮುಖ ಘಟನೆಗಳ ಕಾಲಾನುಕ್ರಮಣಿಕೆ

:ಕರ್ನಾಟಕದ ವಿಜ್ಞಾನ ಕ್ಷೇತ್ರದಲ್ಲಿನ ಪ್ರಮುಖ ಘಟನೆಗಳ ಕಾಲಾನುಕ್ರಮಣಿಕೆ:



1909 ರಲ್ಲಿ ಜೆ.ಎನ್.ಟಾಟಾ ಅವರು ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಆರಂಭಿಸಿದರು.

1928ರಲ್ಲಿ ಬೆಂಗಳೂರಿನಲ್ಲಿ ಸರ್ ಸಿ.ವಿ.ರಾಮನ್ 'ರಾಮನ್ ಪರಿಣಾಮ' ಪ್ರಕಟಿಸಿದರು.
1934ರಲ್ಲಿ ಸರ್ ಸಿ.ವಿ.ರಾಮನ್ ಬೆಂಗಳೂರಿನಲ್ಲಿ Indian Academy of Sciences ( ಈಗ Raman Research Institute ) ಸ್ಥಾಪಿಸಿದರು.


1963ರಲ್ಲಿ ಡಾ. ರಾಜಾ ರಾಮಣ್ಣ ಶಾಂತಿಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪಡೆದರು.


1972ರಲ್ಲಿ ಬೆಂಗಳೂರಿನಲ್ಲಿ ಇಸ್ರೋ ಉಪಗ್ರಹ ಕೇಂದ್ರ ಸ್ಥಾಪನೆಯಾಯಿತು.


1975ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ(IISc) ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ 'ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು' ಸ್ಥಾಪನೆಯಾಯಿತು.

1 comment:

Unknown said...

Bengaloorinalli kannada sandhya kaaladalli eeruva ee samayadalli nanna mitra Raviya ee prayatnavannu shlagisadiddare adu kanndakke maadida avamaana vaaditu.

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/