Wednesday, April 28, 2010

ವಿಶ್ವ ರಂಗದಲ್ಲಿ ಕರ್ನಾಟಕ

: ವಿಶ್ವ ರಂಗದಲ್ಲಿ ಕರ್ನಾಟಕ :


ಹಮಾಮಾನ ಪರಿಶೋಧನಾ ಕೇಂದ್ರ, ಶಿರಸಿ : ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ 5 ಪ್ರಾದೇಶಿಕ ಹವಾಮಾನ ಕೇಂದ್ರ ( Regional Climate Centre )ಗಳಲ್ಲಿ ಭಾರತದ ಪ್ರಾದೇಶಿಕ ಅಧ್ಯಯನಕ್ಕೆ ಸ್ಥಾಪನೆಯಾಗಿರುವ ಕೇಂದ್ರ ಇದು. ಇನ್ನುಳಿದವು ಚೈನಾ, ಬ್ರಾಝಿಲ್, ಅಮೆರಿಕಾ ಹಾಗೂ ಇಂಗ್ಲೆಂಡ್ ಗಳಲ್ಲಿವೆ. ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ, Earth Watch ( ಇದು 1971ರಲ್ಲಿ ಅಮೆರಿಕಾದ ಬೋಸ್ಟನ್ ನಲ್ಲಿ ಪ್ರಾರಂಭವಾದ NPO. ಪರಿಸರ ರಕ್ಷಣೆಗಾಗಿ ಅರಿವು ಮೂಡಿಸಿವುದು & ಸ್ವಯಂಸೇವಕರನ್ನ ಸಂಘಟಿಸುವುದು ಇದರ ಧ್ಯೇಯ. ಜಗತ್ತಿನಾದ್ಯಂತ ಇದರ Earth Watch Centre ಗಳಿವೆ. ) ಮತ್ತು HSBC ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯನಿವರ್ಹಿಸುತ್ತಿದೆ.No comments:

ನಿಮ್ಮ ಗಮನಕ್ಕೆ :