: ವಿಶ್ವವಿದ್ಯಾಲಯ - ಆವರಣ - ಧ್ಯೇಯ ವಾಕ್ಯ :
ಕರ್ನಾಟಕ ವಿವಿ, ಧಾರವಾಡ -- ಪಾವಟೆ ನಗರ -- ಅರಿವೇ ಗುರು
ಮಹಿಳಾ ವಿವಿ, ವಿಜಾಪುರ -- ........... -- ಸ್ತ್ರೀ ಶಿಕ್ಷಣ ಸರ್ವ ಶಿಕ್ಷಣ
ಗುಲ್ಬರ್ಗಾ ವಿವಿ, ಗುಲ್ಬರ್ಗಾ -- ಜ್ಞಾನ ಗಂಗಾ -- ವಿದ್ಯೆಯೇ ಅಮೃತ
ಕನ್ನಡ ವಿವಿ, ಹಂಪಿ -- ವಿದ್ಯಾರಣ್ಯ -- ಮಾತೆಂಬುದು ಜ್ಯೋತಿರ್ಲಿಂಗ
ಕುವೆಂಪು ವಿವಿ, ಶಿವಮೊಗ್ಗ -- ಜ್ಞಾನ ಸಹ್ಯಾದ್ರಿ -- ಮನುಜವಾದ.ವಿಶ್ವಪಥ.ಸರ್ವೋದಯ.ಸಮನ್ವಯ.ಪೂರ್ಣದೃಷ್ಟಿ
ಮಂಗಳೂರು ವಿವಿ, ಮಂಗಳೂರು -- ಮಂಗಳ ಗಂಗೋತ್ರಿ -- ಜ್ಞಾನವೇ ಬೆಳಕು
ಮೈಸೂರು ವಿವಿ, ಮೈಸೂರು -- ಮಾನಸ ಗಂಗೋತ್ರಿ -- ನ ಹಿ ಜ್ಞಾನೇನ ಸದೃಷಂ
ಬೆಂಗಳೂರು ವಿವಿ, ಬೆಂಗಳೂರು -- ಜ್ಞಾನ ಭಾರತಿ -- ಜ್ಞಾನಂ ವಿಜ್ಞಾನಸಹಿತಂ
ತುಮಕೂರು ವಿವಿ, ತುಮಕೂರು -- ......... -- ಜ್ಞಾನವೇ ಅನಂತ
ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಬೆಳಗಾವಿ -- ಜ್ಞಾನ ಸಂಗಮ -- ಮೊದಲು ಮಾನವನಾಗು
ಕೃಷಿ ವಿಶ್ವವಿದ್ಯಾಲಯ, ಧಾರವಾಡ
ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು -- ಗಾಂಧಿ ಕೃಷಿ ವಿಜ್ಞಾನ ಕೇಂದ್ರ --
2 comments:
If is very innovative & informative site. Delight to watch. Revappa, you have done a commendable job. Keep up the good work.
ನಿಮ್ಮ ಪ್ರಯತ್ನದ ಹಿಂದಿನ ಆಸಕ್ತಿ ಪದಗಳಿಗೆ ನಿಲುಕದು.
ಅಭಿನಂದನಾರ್ಹ.
ಮೊದಲಿಗೆ ಕನ್ನಡ ಭಾಷೆಯ ಉಗಮ, ಬೆಳವಣಿಗೆ, ವಿಶೇಷತೆಗಳು ಇದ್ದರೆ ಇನ್ನೂ ಹೆಚ್ಚು ತೂಕ ಸಿಗಬಹುದು.
- ಎಂ.ಬಿ.ಲಾವಣ್ಯ
Post a Comment