Monday, April 19, 2010

ರಾಷ್ಟ್ರಮಟ್ಟದಲ್ಲಿ ಕನ್ನಡ ಸಿನೆಮಾ

: ರಾಷ್ಟ್ರಮಟ್ಟದಲ್ಲಿ ಕನ್ನಡ ಸಿನೆಮಾ :




ಗುಲಾಬಿ ಟಾಕೀಸ್ ಚಿತ್ರದಲ್ಲಿನ ಅಭಿನಯಕ್ಕೆ ನಟಿ ಉಮಾಶ್ರೀಗೆ ' ರಾಷ್ಟ್ರೀಯ ಅತ್ಯುತ್ತಮ ನಟಿ ' ಪ್ರಶಸ್ತಿ









ರಲ್ಲಿ ಬಾಲನಟ ರಾಷ್ರೀಯ ಪ್ರಶಸ್ತಿ ಪಡೆದವರು - C.S.ನಟರಾಜ್ ( ಚಿ : ಕಾಡು )




ರಲ್ಲಿ ಬಾಲನಟ ರಾಷ್ರೀಯ ಪ್ರಶಸ್ತಿ ಪಡೆದವರು - ಅಜಿತಕುಮಾರ್ ( ಚಿ : ಘಟಶ್ರಾದ್ಧ )




ರಲ್ಲಿ ಬಾಲನಟ ರಾಷ್ರೀಯ ಪ್ರಶಸ್ತಿ ಪಡೆದವರು - ಪುನೀತ್ ರಾಜಕುಮಾರ್ ( ಚಿ : ಬೆಟ್ಟದ ಹೂ )




ರಲ್ಲಿ ಬಾಲನಟ ರಾಷ್ರೀಯ ಪ್ರಶಸ್ತಿ ಪಡೆದವರು - ವಿಜಯ ರಾಘವೇಂದ್ರ ( ಚಿ : ಚಿನ್ನಾರಿ ಮುತ್ತ )




ರಲ್ಲಿ ಹಿನ್ನೆಲೆ ಗಾಯನಕ್ಕೆ ರಾಷ್ರೀಯ ಪ್ರಶಸ್ತಿ ಪಡೆದವರು - ಬಾಲಮುರುಳಿ ಕೃಷ್ಣ ( ಚಿ : ಹಂಸಗೀತೆ  )




ರಲ್ಲಿ ಹಿನ್ನೆಲೆ ಗಾಯನಕ್ಕೆ ರಾಷ್ರೀಯ ಪ್ರಶಸ್ತಿ ಪಡೆದವರು - ಶಿವಮೊಗ್ಗ ಸುಬ್ಬಣ್ಣ ( ಚಿ : ಕಾಡುಕುದುರೆ )




ರಲ್ಲಿ ಹಿನ್ನೆಲೆ ಗಾಯನಕ್ಕೆ ರಾಷ್ರೀಯ ಪ್ರಶಸ್ತಿ ಪಡೆದವರು - ಡಾ. ರಾಜಕುಮಾರ್ ( ಚಿ : ಜೀವನಚೈತ್ರ )




ರಲ್ಲಿ ರಾಷ್ಟ್ರೀಯ ಉತ್ತಮ ನಟಿ ( ಊರ್ವಶಿ ಪ್ರಶಸ್ತಿ ) ಪಡೆದವರು - ತಾರಾ




ರಲ್ಲಿ ರಾಷ್ಟ್ರೀಯ ಉತ್ತಮ ನಟಿ ( ಊರ್ವಶಿ ಪ್ರಶಸ್ತಿ ) ಪಡೆದವರು - ನಂದಿನಿ ಭಕ್ತವತ್ಸಲ




2001ರಲ್ಲಿ  ರಾಷ್ಟ್ರಪತಿ ಸ್ವರ್ಣಕಮಲ ಪಡೆದ ಚಿತ್ರ - ದ್ವೀಪ ( ನಿ : ಗಿರೀಶ್ ಕಾಸರವಳ್ಳಿ )




1997ರಲ್ಲಿ  ರಾಷ್ಟ್ರಪತಿ ಸ್ವರ್ಣಕಮಲ ಪಡೆದ ಚಿತ್ರ - ತಾಯಿಸಾಹೇಬ ( ನಿ : ಗಿರೀಶ್ ಕಾಸರವಳ್ಳಿ )




1986ರಲ್ಲಿ  ರಾಷ್ಟ್ರಪತಿ ಸ್ವರ್ಣಕಮಲ ಪಡೆದ ಚಿತ್ರ - ತಬರನ ಕಥೆ ( ನಿ : ಗಿರೀಶ್ ಕಾಸರವಳ್ಳಿ )




1977ರಲ್ಲಿ  ರಾಷ್ಟ್ರಪತಿ ಸ್ವರ್ಣಕಮಲ ಪಡೆದ ಚಿತ್ರ - ಘಟಶ್ರಾದ್ಧ ( ನಿ : ಗಿರೀಶ್ ಕಾಸರವಳ್ಳಿ )




1977ರಲ್ಲಿ  ಅತ್ಯುತ್ತಮ ಛಾಯಾಗ್ರಹಣಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದವರು - ಬಾಲು ಮಹೇಂದ್ರ ( ಚಿ : ಕೋಕಿಲಾ )




1976ರಲ್ಲಿ ಅತ್ಯುತ್ತಮ ಛಾಯಾಗ್ರಹಣಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದವರು - S.ರಾಮಚಂದ್ರ ( ಚಿ : ಋಷ್ಯಶೃಂಗ )




1976ರಲ್ಲಿ ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದವರು - ಪಿ.ಲಂಕೇಶ್ ( ಚಿ : ಪಲ್ಲವಿ ಅನುಪಲ್ಲವಿ )




1975ರಲ್ಲಿ  ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದವರು - ವಾಸುದೇವರಾವ್ ( ಚಿ : ಚೋಮನದುಡಿ )




1975ರಲ್ಲಿ ರಾಷ್ಟ್ರಪತಿ ಸ್ವರ್ಣಕಮಲ ಪಡೆದ ಚಿತ್ರ - ಚೋಮನ ದುಡಿ ( ನಿ : B.V.ಕಾರಂತ್ )




1971ರಲ್ಲಿ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದವರು - ಗಿರೀಶ್ ಕಾರ್ನಾಡ್ & B.V.ಕಾರಂತ ( ಚಿ : ವಂಶವೃಕ್ಷ )




1971ರಲ್ಲಿ ರಾಷ್ಟ್ರಪತಿ ಸ್ವರ್ಣಕಮಲ ಪಡೆದ ಚಿತ್ರ - ಸಂಸ್ಕಾರ ( ನಿ : ಪಟ್ಟಾಭಿರಾಮರೆಡ್ಡಿ )




1969ರಲ್ಲಿ ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದವರು - ಪುಟ್ಟಣ್ಣ ಕಣಗಾಲ್ ( ಚಿ : ಗೆಜ್ಜೆಪೂಜೆ )




1958ರಲ್ಲಿ ರಾಷ್ಟ್ರೀಯ ಅತ್ಯುತ್ತಮ ಚಿತ್ರಗಳಲ್ಲಿ ಮೂರನೇ ಸ್ಥಾನ ಪಡೆದ ಚಿತ್ರ - ಸ್ಕೂಲ್ ಮಾಸ್ಟರ್'




ರಾಷ್ಟ್ರಪತಿ ಬೆಳ್ಳಿ ಪದಕ ' ಪಡೆದ ಮೊದಲ ಕನ್ನಡ ಚಿತ್ರ - ಪ್ರೇಮದ ಪುತ್ರಿ ( 1957 )




1954ರಲ್ಲಿ ಬೇಡರ ಕಣ್ಣಪ್ಪ ಚಿತ್ರಕ್ಕೆ ರಾಷ್ಟ್ರೀಯ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಲಭಿಸಿತು.

No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/