Friday, April 02, 2010

ಒಂದು ಸಾಲಿನ ಮಾಹಿತಿ

: ಒಂದು ಸಾಲಿನ ಮಾಹಿತಿ :




ಸರ್ ಎಂ. ವಿಶ್ವೇಶ್ವರಯ್ಯ 'ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ' ಬೆಂಗಳೂರಿನಲ್ಲಿದೆ.

CFTRI ( Central Food Technological Research Institute ) ಸಂಸ್ಥೆ ಮೈಸೂರಿನಲ್ಲಿದೆ.

ಕನ್ನಡಿಗ ಪ್ರೊ. ಯು.ಆರ್.ರಾವ್ 'ಆರ್ಯಭಟ' ಉಪಗ್ರಹ ಉಡಾವಣೆಯ ನೇತೃತ್ವ ವಹಿಸಿದ್ದರು

ರೋಗನಿದಾನ ( Pethology ) ವಸ್ತುಸಂಗ್ರಹಾಲಯ ಬೆಳಗಾವಿಯಲ್ಲಿದೆ.

ಕಾಫಿ ಬೆಳೆಯ ಸಂಶೋಧನಾ ಕೇಂದ್ರ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿದೆ.

ಜವಾಹರಲಾಲ್ ತಾರಾಲಯ ಬೆಂಗಳೂರಿನಲ್ಲಿದೆ.

ಅರಣ್ಯ ಸಂಶೋಧನಾ ಕೇಂದ್ರ ಬೆಂಗಳೂರಿನಲ್ಲಿದೆ.

ಶ್ರೀಗಂಧ ಸಂಶೋಧನಾ ಕೇಂದ್ರ ಬೆಂಗಳೂರಿನಲ್ಲಿದೆ.

ಕನ್ನಡದಲ್ಲಿ ವೈದ್ಯ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಲೇಖಕಿ - ಅನುಪಮಾ ನಿರಂಜನ್

ಮನೋವೈಜ್ಞಾನಿಕ ಕಾದಂಬರಿಗಳನ್ನು ಬರೆದ ಸಾಹಿತಿ - ಡಾ. ಎಂ.ಶಿವರಾಂ

' ವಿಜ್ಞಾನ ಪದಕೋಶ 'ವನ್ನ ಕನ್ನಡದಲ್ಲಿ ಪ್ರಕಟಿಸಿದ ಸಂಪಾದಕದ್ವಯರು- ಜೆ.ಆರ್.ಲಕ್ಷ್ಮಣರಾವ್ & ಆಡ್ಯನಡ್ಕ ಕೃಷ್ಣಭಟ್



No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/