Tuesday, March 30, 2010

ಕವಿ-ಸಾಹಿತಿಗಳ ಬಿರುದುಗಳು



: ಕವಿ-ಸಾಹಿತಿಗಳ ಬಿರುದುಗಳು :







ಕ್ರ.ಸಂ.
ಸಾಹಿತಿ
ಬಿರುದು
ನೀಡಿದವರು
 1
ಪಂಪ
ಆದಿಕವಿ

 2
ಪೊನ್ನ
ಉಭಯ ಚಕ್ರವರ್ತಿ
ಕವಿ ಚಕ್ರವರ್ತಿ

 3
ರನ್ನ
 ಕವಿ ಚಕ್ರವರ್ತಿ
ಕವಿರತ್ನ
ಕವಿಮುಖ ಚಂದ್ರ
ಕವಿರಾಜಶೇಖರ
ಕವಿಜನ ಚೂಡಾರತ್ನ
ಕವಿ ಚತುರ್ಮುಖ
ಉಭಯ ಕವಿ

 4
ನಾಗಚಂದ್ರ
ಅಭಿನವ ಪಂಪ

 5
ಅಲ್ಲಮಪ್ರಭು


 6
ಬಸವಣ್ಣ
ಭಕ್ತಿಬಂಡಾರಿ
ವಿಶ್ವಗುರು

 7
ಅಕ್ಕಮಹಾದೇವಿ


 8
ಹರಿಹರ
ಭಕ್ತಕವಿ
ರಗಳೆ ಕವಿ

 9
ರಾಘವಾಂಕ
ಷಟ್ಪದಿ ಬ್ರಹ್ಮ

 10
ಕುಮಾರವ್ಯಾಸ
ರೂಪಕ ಸಾಮ್ರಾಜ್ಯ ಚಕ್ರವರ್ತಿ

 11
ಪುರಂದರದಾಸರು
ಕರ್ಮಾಟಕ ಸಂಗೀತ ಪಿತಾಮಹ

 12
ಕನಕದಾಸರು


 13
ಶ್ರೀಪಾದರಾಯರು
ಹರಿದಾಸ ಪಿತಾಮಹ

 14
ಲಕ್ಷ್ಮೀಶ
ಉಪಮಾ ಲೋಲ
ನಾದಲೋಲ
ಕರ್ನಾಟಕ ಕವಿ ಚೂತವನ ಚೈತ್ರ

 15
ರತ್ನಾಕರವರ್ಣಿ


 16
ಸರ್ವಜ್ಞ
ತ್ರಿಪದಿ ಚಕ್ರವರ್ತಿ

 17
ಶಿಶುನಾಳ ಷರೀಫ
ಕರ್ನಾಟಕದ ಕಬೀರ

 18
ರೆ. ಕಿಟ್ಟೆಲ್


 19
ಮುದ್ದಣ್ಣ


 20
ಪಂಜೆ ಮಂಗೇಶರಾಯರು


 21
ಆಲೂರು ವೆಂಕಟರಾಯರು
ಕನ್ನಡ ಕುಲಪುರೋಹಿತ

 22
ಎಂ.ಗೋವಿಂದ ಪೈ


 23
ಬಿ.ಎಂ.ಶ್ರೀ.
ಕನ್ನಡ ಕಣ್ವ
ಆಚಾರ್ಯ

 24
ಟಿಪಿ.ಕೈಲಾಸಂ
ಕರ್ನಾಟಕ ಪ್ರಹಸನ ಪಿತಾಮಹ

 25
ಡಿ.ವಿ.ಜಿ


 26
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಮಾಸ್ತಿ ಕನ್ನಡದ ಆಸ್ತಿ

 24
ದ.ರಾ.ಬೇಂದ್ರೆ


 28
ವಿಸೀ


 29
ಶಿವರಾಮ ಕಾರಂತ
ಕಡಲ ತೀರದ ಭಾರ್ಗವ

 30
ಕುವೆಂಪು


 31
ಅನಕೃ
ಕಾದಂಬರಿ ಸಾರ್ವಭೌಮ

32
ಜಿ.ಪಿ.ರಾಜರತ್ನಂ


33
ವಿ.ಕೃ.ಗೋಕಾಕ್
ನವ್ಯ ಕಾವ್ಯದ ಆದ್ಯ ಪ್ರವರ್ತಕ

34
ಹರ್ಡೇಕರ್ ಮಂಜಪ್ಪ
ಕರ್ನಾಟಕದ ಗಾಂಧಿ

35
ಫ.ಗ.ಹಳಕಟ್ಟಿ
ವಚನ ಪಿತಾಮಹ

36
ಬಿ.ಎಲ್.ರೈಸ್
ಕರ್ನಾಟಕ ಶಾಸನ ಪಿತಾಮಹ

37
ಕಂದಗಲ್ ಹನುಮಂತರಾಯರು
ಕನ್ನಡದ ಶೇಕ್ಸಪಿಯರ್

38
ಬಸವಪ್ಪ ಶಾಸ್ತ್ರಿಗಳು
ಅಭಿನವ ಕಾಳಿದಾಸ

39
ಡಿ.ಎಲ್.ನರಸಿಂಹಾಚಾರ್ಯರು
ಚಲಿಸುವ ಕನ್ನಡ ನಿಘಂಟು

40
ಆರ್.ನರಸಿಂಹಾಚಾರ್ಯರು
ಪ್ರಾಚ್ಯ ವಿದ್ಯಾ ವೈಭವ
ಪ್ರಾಕ್ತನ ವಿಮರ್ಶ ವಿಚಕ್ಷಣ

41
ಅತ್ತಿಮಬ್ಬೆ
ದಾನಚಿಂತಾಮಣಿ

42
ದಿನಕರ ದೇಸಾಯಿ
ಚುಟುಕು ಬ್ರಹ್ಮ

43
ಸೇಡಿಯಾಪು ಕೃಷ್ಣಭಟ್ಟ
ಕರಾವಳಿಯ ಜ್ಞಾನಭೀಷ್ಮ

44
ಜಿ.ಎಸ್.ಶಿವರುದ್ರಪ್ಪ
ಸಮನ್ವಯ ಕವಿ

45
ಚನ್ನವೀರ ಕಣವಿ
ಸಮನ್ವಯ ಕವಿ

46



47



48



49



50




























































































































































































































































































































































































































































































































































































































No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/