Friday, March 26, 2010

ಕೈಗಾರಿಕೆಗಳ ಜಿಲ್ಲಾವಾರು ವಿಂಗಡನೆ

: ಕೈಗಾರಿಕೆಗಳ ಜಿಲ್ಲಾವಾರು ವಿಂಗಡನೆ :











ಕ್ರ.ಸಂ.
ಜಿಲ್ಲೆ
ಉದ್ಯಮ / ಕೈಗಾರಿಕೆ
ಉದಾಹರಣೆ
 1
ಬೀದರ್
 ವಾಹನಗಳು

 2
ಗುಲ್ಬರ್ಗಾ
 ವಾಹನಗಳು, 
ಸಿಮೆಂಟ್

 3
ವಿಜಾಪುರ


 4
ಬಾಗಲಕೋಟೆ
ಸಿಮೆಂಟ್

 5
ಬೆಳಗಾವಿ
ಅಲ್ಯುಮಿನಿಯಂ, 
ಆಹಾರ ಸಂಸ್ಕರಣೆ, 
ಸಿಮೆಂಟ್, 
ಸಕ್ಕರೆ

 6
ಧಾರವಾಡ
ಭಾರಿ & ಹಗುರ ಇಂಜಿನಿಯರಿಂಗ್, 
ಸಿಮೆಂಟ್,
ಕಬ್ಬಿಣ & ಉಕ್ಕು ಉತ್ಪನ್ನಗಳು

 7
ಗದಗ 


 8
ಕೊಪ್ಪಳ

 9
ಯಾದಗೀರ


 10
ರಾಯಚೂರು
ಚಿನ್ನದ ಗಣಿ,
ವಿದ್ಯುಚ್ಛಕ್ತಿ,
ಪೆಟ್ರೋ ರಾಸಾಯನಿಕಗಳು
 ಹಟ್ಟಿ
ಶಕ್ತಿನಗರ
 11
ಬಳ್ಳಾರಿ
ಗಣಿ ಉದ್ದಿಮೆ,
ಕಬ್ಬಿಣ & ಉಕ್ಕು ಉತ್ಪನ್ನಗಳು

 12
ದಾವಣಗೆರೆ
 ತಾಮ್ರದ ಗಣಿ,
ಸಕ್ಕರೆ

 13
ಚಿತ್ರದುರ್ಗ
ತಾಮ್ರದ ಗಣಿ,
ಸಕ್ಕರೆ

 14
ತುಮಕೂರು
 ಹಗುರ ಇಂಜಿನಿಯರಿಂಗ್,
ಆಹಾರ ಸಂಸ್ಕರಣೆ

 15
ಕೋಲಾರ
 ಚಿನ್ನದ ಗಣಿ,
ಆಹಾರ ಸಂಸ್ಕರಣೆ,
ಭಾರಿ ಇಂಜಿನಿಯರಿಂಗ್

 16
ಚಿಕ್ಕಬಳ್ಳಾಪುರ
 

 17
ಬೆಂಗಳೂರು ಗ್ರಾ.


 18
ಬೆಂಗಳೂರು ನಗರ
 

 19
ಮಂಡ್ಯ
ರಾಸಾಯನಿಕಗಳು

 20
ಹಾಸನ
ಹಗುರ ಇಂಜಿನಿಯರಿಂಗ್,
ಆಹಾರ ಸಂಸ್ಕರಣೆ

 21
ಚಿಕ್ಕಮಗಳೂರು
ಗಣಿ ಉದ್ದಿಮೆ,
ಆಹಾರ ಸಂಸ್ಕರಣೆ

 22
ಶಿವಮೊಗ್ಗ
ಕಬ್ಬಿಣ & ಉಕ್ಕು ಉತ್ಪನ್ನಗಳು,
ವಿದ್ಯುಚ್ಛಕ್ತಿ,
ಕಾಗದ,
ರಾಸಾಯನಿಕಗಳು

 23
ಹಾವೇರಿ


 24
ಉತ್ತರ ಕನ್ನಡ
ರಾಸಾಯನಿಕಗಳು,
ಕಾಗದ,
ವಿದ್ಯುಚ್ಛಕ್ತಿ

 25
ಉಡುಪಿ
ಗೋಡಂಬಿ,
ರಬ್ಬರ್

 26
ದಕ್ಷಿಣ ಕನ್ನಡ 
ಗೊಬ್ಬರ,
ರಾಸಾಯನಿಕಗಳು,
ವಾಹನಗಳು,
ಆಹಾರ ಸಂಸ್ಕರಣೆ,
ಭಾರಿ ಇಂಜಿನಿಯರಿಂಗ್

 27
ಕೊಡಗು
 

 28
ಮೈಸೂರು 
 ರೇಷ್ಮೆ,
ಭಾರಿ  & ಹಗುರ ಇಂಜಿನಿಯರಿಂಗ್,
ಆಹಾರ ಸಂಸ್ಕರಣೆ,
ರಾಸಾಯನಿಕಗಳು,
ದೂರವಾಣಿ,
ವಾಹನಗಳು,
ವಿದ್ಯುನ್ಮಾನ ಉಪಕರಣಗಳು,
ಶ್ರೀಗಂಧ ಉತ್ಪನ್ನಗಳು

 29
ಚಾಮರಾಜನಗರ 


 30
ರಾಮನಗರ





















No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/