Tuesday, March 16, 2010

ಚುಟುಕು - ಗುಟುಕು






*********

ಆದಿಕವಿ ಪಂಪ ಜನಿಸಿದ್ದು ಕ್ರಿ.ಶ. ೯೦೨ ಕ್ಕೆ ಸರಿಹೊಂದುವ ದುಂದುಭಿ ನಾಮ ಸಂವತ್ಸರದಲ್ಲಿ. 

*********

" ಕನ್ನಡದ ಕವಿಗಳಲ್ಲಿ ಅಸಗನಿಗಿಂತ ನೂರ್ಮಡಿ ಶ್ರೇಷ್ಠ. ಸಂಸ್ಕೃತದ ಕವಿಗಳಲ್ಲಿ ಕಾಳಿದಾಸನಿಗಿಂತ ನೂರ್ಮಡಿ ಮಿಗಿಲು. " ಎಂದು ತನ್ನ ಕಾವ್ಯದಲ್ಲಿ ಹೇಳಿಕೊಂಡ ಕವಿ ಪೊನ್ನ. 

*********

 

    No comments:

    ನಿಮ್ಮ ಗಮನಕ್ಕೆ :
    ಪ್ರಶ್ನೋತ್ತರ - http://prashnottara.blogspot.com/