Saturday, March 20, 2010

ಅಂಕಿ ಅಂಶಗಳಲ್ಲಿ ಕರ್ನಾಟಕ

: ಅಂಕಿ ಅಂಶಗಳಲ್ಲಿ ಕರ್ನಾಟಕ :



 
 
 ವಿಭಾಗ
ಅಂಕಿ ಅಂಶ
 ರಾಜ್ಯ ರಚನೆಗೊಂಡದ್ದು
 ೦೧-೧೧-೧೯೫೬
ವಿಸ್ತೀರ್ಣ
೧,೯೧,೭೯೧  ಚದರ ಕಿ.ಮೀ.
 ಅರಣ್ಯ ಪ್ರದೇಶದ ವಿಸ್ತೀರ್ಣ ( ೨೦೦೧ )
 ೧೯.೨೯ %
೩೬,೯೯೬  ಚದರ ಕಿ.ಮೀ.
ಅಕ್ಷಾಂಶ : ರೇಖಾಂಶ

೧೧.೫ ಉತ್ತರ ದಿಂದ ೧೮.೫ ಉತ್ತರ
೭೪ ಪೂರ್ವದಿಂದ ೭೮.೫ ಪೂರ್ವ
 ಜನಸಂಖ್ಯೆ ( ೨೦೦೧ )
೫,೨೮,೫೦,೫೬೨
ಪುರುಷರು - ೨,೬೮,೯೮,೯೧೮ 
ಮಹಿಳೆಯರು - ೨,೫೯,೫೧,೬೪೪ 
ಲಿಂಗಾನುಪಾತ ( ೨೦೦೧ )
೯೬೫ / ೧೦೦೦
ಜನಸಾಂದ್ರತೆ ( ೨೦೦೧ )
 ೨೭೫ ಪ್ರತಿ ಚದರ ಕ.ಮೀ.
ಸಾಕ್ಷರತೆ ( ೨೦೦೧ )
 ೬೭.೦೪ %
ಪುರುಷರು - ೭೬.೨೯ %
ಮಹಿಳೆಯರು - ೫೭.೪೫ %
ತಲಾ ಆದಾಯ
ರೂ.೨೧,೬೯೬ /-
ಜಿಲ್ಲೆಗಳು
೩೦ 
ಕಂದಾಯ ವಿಭಾಗಗಳು
 
ಕಂದಾಯ ತಾಲೂಕುಗಳು
 ೧೭೬ 
ಕಂದಾಯ ಹಳ್ಳಿಗಳು
 ೨೭,೦೨೮
ಗ್ರಾಮ ಪಂಚಾಯತಿಗಳು

ಲೋಕ ಸಭಾ ಕ್ಷೇತ್ರಗಳು

 ರಾಜ್ಯಸಭಾ ಕ್ಷೇತ್ರಗಳು

ವಿಧಾನ ಸಭಾ ಕ್ಷೇತ್ರಗಳು

ಉಷ್ಣಾಂಶ
ಕನಿಷ್ಟ ೬ ಡಿಗ್ರಿ ಸೆಲ್ಸಿಯಸ್
ಗರಿಷ್ಟ ೪೦ ಡಿಗ್ರಿ ಸೆಲ್ಸಿಯಸ್
ಮಳೆ ಹಂಚಿಕೆ
೫೦ ಸೆಂ.ಮೀ ನಿಂದ ೩೫೦ ಸೆಂ.ಮೀ.
ರಸ್ತೆ ಉದ್ದ
೧,೩೭,೫೦೦ ಕಿ.ಮೀ.
ರಾಷ್ಟ್ರೀಯ ಹೆದ್ದಾರಿ ಉದ್ದ
೨,೫೮೭ ಕಿ.ಮೀ
ರೈಲು ಮಾರ್ಗದ ಉದ್ದ
೩,೦೮೯ ಕಿ.ಮೀ.
ಉ. ದಿಂದ ದ. ಕ್ಕೆ ರಾಜ್ಯದ ಉದ್ದ
೭೬೦ ಕಿ.ಮೀ.
ಪೂ.ದಿಂದ ಪ.ಕ್ಕೆ ರಾಜ್ಯದ ಅಗಲ
೪೨೦ ಕಿ.ಮೀ.
ಪ್ರಮುಖ ಬೆಳೆಗಳು
ರಾಗಿ, ಜೋಳ, ಅಕ್ಕಿ, ಕಬ್ಬು, ತೆಂಗು, ಕಾಫಿ, ಹತ್ತಿ
ಪ್ರಮುಖ ಖನಿಜಗಳು
ಬಂಗಾರ ( ದೇಶದ ಉತ್ಪಾದನೆ ೯೦% ) , ಕಬ್ಬಿಣದ ಅದಿರು, ಮ್ಯಾಂಗನೀಸ್, ಮಾಗ್ನೆಸೈಟ್



















































































































































No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/